ಕೂಸು ಹುಟ್ಟುವ ಮುನ್ನವೇ ಹೆಸರಿಟ್ಟ ಸೈಫ್- ಕರೀನಾ: ಕೂಸಿನ ಹೆಸರೇನು ಗೊತ್ತಾ..?

Published : Sep 28, 2016, 04:07 AM ISTUpdated : Apr 11, 2018, 01:01 PM IST
ಕೂಸು ಹುಟ್ಟುವ ಮುನ್ನವೇ ಹೆಸರಿಟ್ಟ ಸೈಫ್- ಕರೀನಾ: ಕೂಸಿನ ಹೆಸರೇನು ಗೊತ್ತಾ..?

ಸಾರಾಂಶ

ಮುಂಬೈ(ಸೆ.28): ಕರೀನಾ ಕಪೂರ್ ತಾಯಿಯಾಗ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ವಿಶೇಷ ಅಂದರೆ ಕೂಸು ಹುಟ್ಟುವ ಮುನ್ನವೇ ಸೈಫ್- ಕರೀನಾ ಮಗುವಿಗೆ ಹೆಸರನ್ನು ಇಟ್ಟಿದ್ದಾರೆ. 

ಸೈಫ್ ಅಲಿಖಾನ್ ಮಗು ಹುಟ್ಟುವ ಮೊದಲೇ ತಮ್ಮ ಮಗುವಿಗೆ ಒಂದು ಕ್ಯೂಟ್ ಆಗಿರುವ ಹೆಸರನ್ನು ಆಯ್ಕೆ ಮಾಡಿದ್ದಾರೆ .

ಈ ಬಗ್ಗೆ ಮಾತಾಡಿರುವ ಕರೀನಾ,  ಸೈಫ್ ಗೆ ತಮ್ಮ ಬೇಬಿ ಬಂಪ್ ಲುಕ್ ತುಂಬಾನೇ ಇಷ್ಟ. ಜೊತೆಗೆ  ಸೈಫ್ ಅವರಿಗೆ ‘ಸೈಫೀನಾ’ ಅನ್ನೋ ಹೆಸರು ಇಷ್ಟ ಎಂದಿದ್ದಾರೆ. 

ಹಾಗಾಗಿ ಸೈಫ್ ಹುಟ್ಟುವ ಮಗುವಿಗೆ ಇದೇ ಹೆಸರನ್ನು ಇಡಲು ಬಯಸಿದ್ದಾರೆ ಅಂತ ಬೇಬೋ ಹೇಳಿದ್ದಾರೆ. ಡಿಸೆಂಬರ್ ಹೊತ್ತಿಗೆ ಕರೀನಾ ಮಗುವಿಗೆ ಜನ್ಮ ನೀಡಲಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕಾಪಿ ಸ್ಕಾಡ್ ವೆಬ್ ಸಿರೀಸ್ ರಿಲೀಸ್ ಆದ ಎರಡೇ ದಿನಕ್ಕೆ 27ರ ಹರೆಯದ ಯುವ ನಿರ್ದೇಶಕ ಶವವಾಗಿ ಪತ್ತೆ
ದಿವ್ಯಾ ಜೊತೆ ಬ್ರೇಕಪ್ ವದಂತಿ ಬೆನ್ನಲ್ಲೇ… ದೇವರ ಉತ್ಸವ ಮೂರ್ತಿ ಹೊತ್ತು ಅರ್ಚಕರಾಗಿ ಕಾಣಿಸಿಕೊಂಡ ಅರವಿಂದ್ ಕೆಪಿ