ಮತ್ತೆ ಮದುವೆಯಾಗಿದ್ದಾರಾ ರಾಧಿಕಾ ಕುಮಾರಸ್ವಾಮಿ?

Published : Oct 04, 2016, 06:43 AM ISTUpdated : Apr 11, 2018, 12:38 PM IST
ಮತ್ತೆ ಮದುವೆಯಾಗಿದ್ದಾರಾ ರಾಧಿಕಾ ಕುಮಾರಸ್ವಾಮಿ?

ಸಾರಾಂಶ

ಬೆಂಗಳೂರು(ಅ.04): ನಟಿ ರಾಧಿಕಾ ಕುಮಾರಸ್ವಾಮಿ ಮತ್ತೆ ಮದುವೆಯಾಗಿದ್ದಾರಾ..? ಈ ಸಂಶಯ​ ಯಾಕೆಂದರೆ ಫೇಸ್​ಬುಕ್​ನಲ್ಲಿ ರಾಧಿಕಾ ಬಗ್ಗೆ ಇಂತಹದೊಂದು ಸುದ್ದಿಗಳು ಹರಿದಾಡುತ್ತಿವೆ.  

ಸ್ನೇಹಿತ ವಿವೇಕ್ ರಾಜ್ ಜೊತೆ ಮದುವೆಯಾಗಿದ್ದಾರಂತೆ ಎಂಬ ಗಾಸಿಪ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿವೆ. ಫೇಸ್​ಬುಕ್'​ನಲ್ಲಿನ ಅವಹೇಳನಕಾರಿ ಬರವಣಿಗೆಗಳಿಗೆ ನಟಿ ರಾಧಿಕಾ ಕುಮಾರಸ್ವಾಮಿ ಆಕ್ರೋಶಗೊಂಡಿದ್ದಾರೆ.

ಫೇಸ್​ಬುಕ್​ನಲ್ಲಿ ಅವಹೇಳನ ಬರವಣಿಗೆ ಬರೆದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Amruthadhaare Serial: ಭೂಮಿಕಾ ಪುತ್ರಿ ಈ ಬಾಲಕಿನಾ? ಹಾಗಿದ್ರೆ ಮಿಂಚು? DNA ಪರೀಕ್ಷೆ ಮಾಡಿಸಲು ಫ್ಯಾನ್ಸ್​ ಒತ್ತಾಯ
ಸಾಹಿತ್ಯ, ಅಂಬೇಡ್ಕರ್‌, ಸಂವಿಧಾನದ ಓದು ನನ್ನ ಬದುಕಿನ ನಡೆ, ಆಲೋಚನೆ ಬದಲಿಸುತ್ತಿದೆ: ದುನಿಯಾ ವಿಜಯ್