ಎಲ್ಲೆಲ್ಲೂ ‘ಸಲಾಂ ರಾಕಿ ಭಾಯ್’ ಸದ್ದು...ಯುಟ್ಯೂಬ್‌ನಲ್ಲಿ ಕೆಜಿಎಫ್‌ ಕಮಾಲ್!

Published : Dec 04, 2018, 08:25 PM ISTUpdated : Dec 04, 2018, 08:40 PM IST
ಎಲ್ಲೆಲ್ಲೂ ‘ಸಲಾಂ ರಾಕಿ ಭಾಯ್’ ಸದ್ದು...ಯುಟ್ಯೂಬ್‌ನಲ್ಲಿ ಕೆಜಿಎಫ್‌ ಕಮಾಲ್!

ಸಾರಾಂಶ

ಕೆಜಿಎಫ್ ಚಿತ್ರದ ಟ್ರೈಲರ್ ಯುಟ್ಯೂಬ್‌ನಲ್ಲಿ ಹವಾ ಎಬ್ಬಿಸಿತ್ತು. ಇದೀಗ ‘ಸಲಾಂ ರಾಕಿ ಭಾಯ್‌’ ಎನ್ನುವ ಸದ್ದು ಯುಟ್ಯೂಬ್‌ನಲ್ಲಿ ಅಬ್ಬರಿಸುತ್ತಿದೆ.

ಸ್ಯಾಂಡಲ್‌ವುಡ್ ಮಾತ್ರ ಅಲ್ಲದೇ ಇಡೀ ದಕ್ಷಿಣ ಭಾರತದಲ್ಲಿ ಹೊಸ ಕ್ರೇಜ್ ಹುಟ್ಟಿಸಿರುವ  ಕೆಜಿಎಫ್‌ನ ಹಾಡಿನ ಸಾಹಿತ್ಯವೊಂದನ್ನು ಯುಟ್ಯೂಬ್‌ನಲ್ಲಿ ಮಂಗಳವಾರ ಸಂಜೆ ಬಿಡುಗಡೆ ಮಾಡಲಾಗಿದೆ. ಯಶ್‌ಗೆ ಅಭಿಮಾನಿಗಳು ಸಲಾಂ ಹಾಕುತ್ತಿದ್ದಾರೆ.

ಬಿಡುಗಡೆಯಾಗಿದ್ದ ಟ್ರೈಲರ್‌ನ್ನು ಕಿಚ್ಚ ಸುದೀಪ್ ಸೇರಿದಂತೆ  ಚಿತ್ರರಂಗದ ದಿಗ್ಗಜರು ಕೊಂಡಾಡಿದ್ದರು.  ಮಾಸ್ ಹಾಡಿನಿಂದಲೇ ಪ್ರಸಿದ್ಧರಾಗಿರುವ ರವಿ ಬಸ್ರೂರು ಸಂಗೀತಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ರೆಬಲ್ ಸ್ಟಾರ್ ಅಂಬರೀಶ್‌ ಯಶ್‌ಗೆ ದಮ್ಮಯ್ಯ ಅಂದಿದ್ರಂತೆ! ಯಾಕೆ..

ಇದು ಟೈಟಲ್ ಸಾಂಗ್ ಆಗಿರತ್ತೋ, ಇಡೀ ಚಿತ್ರದಲ್ಲಿ ಮತ್ತೆ ಮತ್ತೆ ಬರುತ್ತಿರುತ್ತದೆಯೋ ಎಂಬ ಸಂಗತಿ ಗೊತ್ತಿಲ್ಲ. ಆದರೆ ಸದ್ಯಕ್ಕೆ ಸೋಶಿಯಲ್ ಮೀಡಿಯಾ ಮತ್ತು ಯು ಟ್ಯೂಬ್‌ನಲ್ಲಿ ಕೆಜಿಎಫ್‌ ಹವಾ ಮತ್ತಷ್ಟು ಜೋರಾಗಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ದಕ್ಷಿಣ ಭಾರತದ ಖ್ಯಾತ ಗಾಯಕಿ ಮಂಗ್ಲಿ ಮೇಲೆ ₹10 ಕೋಟಿ ವಂಚನೆ ಆರೋಪ: ಹೈದರಾಬಾದ್‌ನಲ್ಲಿ ಪ್ರಕರಣ ದಾಖಲು!
Dance Karnataka Dance Finale 2026: ಸೆಲೆಬ್ರಿಟಿಗಳ ಡ್ಯಾನ್ಸ್‌ ಯುದ್ಧದಲ್ಲಿ ಗೆಲ್ಲೋರು ಯಾರು?