ರೋಬೋ 2.0 ಚಿತ್ರದಲ್ಲಿ ಮೂರು ಅವತಾರದಲ್ಲಿ ರಜನಿ

Published : Nov 03, 2016, 04:10 AM ISTUpdated : Apr 11, 2018, 12:38 PM IST
ರೋಬೋ 2.0 ಚಿತ್ರದಲ್ಲಿ ಮೂರು ಅವತಾರದಲ್ಲಿ ರಜನಿ

ಸಾರಾಂಶ

ರಜಿನಿಕಾಂತ್ ರೋಬೋ 2.0ದಲ್ಲಿ ಮೂರು ಅವತಾರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಚೆನ್ನೈ(ನ.03): ಕಬಾಲಿಯಾಗಿ ತೆರೆಯ ಮೇಲೆ ಅಬ್ಬರಿಸಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಮುಂದಿನ ಸಿನಿಮಾದಲ್ಲಿ ಮತ್ತೊಮ್ಮೆ ಅಭಿಮಾನಿಗಳ ರಂಜಿಸಲು ಬರುತ್ತಿದ್ದಾರೆ. 

ರಜಿನಿಕಾಂತ್ ರೋಬೋ 2.0ದಲ್ಲಿ ಮೂರು ಅವತಾರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೋಬೋ ಮೊದಲ ಆವೃತ್ತಿಯಲ್ಲಿ ವಸೀಗರನ್ , ಚಿಟ್ಟಿ ಪಾತ್ರಗಳಲ್ಲಿ ರಜನಿ ಅಭಿನಯಿಸಿದ್ದು ಮುಂದುವರಿದ ಭಾಗದಲ್ಲಿ ಮತ್ತೊಂದು ಅವತಾರದಲ್ಲಿ ಕಾಣಿಸಿಕೊಳ್ಳುತ್ತಾರಂತೆ. 

ಈ ಚಿತ್ರದಲ್ಲಿ  ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಖಳ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವುದು ಮತ್ತೊಂದು ವಿಶೇಷತೆ ಎನ್ನಲಾಗಿದ್ದು, ರೋಬೋ ಚಿತ್ರದಲ್ಲಿ ರಜಿನಿಯನ್ನು ವಿಭಿನ್ನವಾಗಿ ನೋಡಿದ ರಜನಿ ಅಭಿಮಾನಿಗಳಲ್ಲಿ ಈ ಚಿತ್ರ ಸಾಕಷ್ಟು ಕೂತುಹಲವನ್ನು ಕೆರಳಿಸಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Avatar Fire and Ash Review: ಪಂಡೋರಾ ದೃಶ್ಯ ಅದ್ಭುತ, ಆದರೆ ಕಥೆ ಡಲ್? ಜೇಮ್ಸ್ ಕ್ಯಾಮರೂನ್ ಹೀಗೇಕೆ ಮಾಡಿದ್ರು?
ಸಮರ್ಜಿತ್ ಲಂಕೇಶ್-ಮೋಹನ್ ಲಾಲ್ ಜೋಡಿ: ವೃಷಭ ಚಿತ್ರದ ಅದ್ದೂರಿ ಟ್ರೇಲರ್ ಅನಾವರಣ