21ಕ್ಕೆ ನಟರಾಜ ಸರ್ವಿಸ್ ರಿಲೀಸ್

By Internet DeskFirst Published Sep 27, 2016, 4:52 AM IST
Highlights

ಶರಣ್ ಹಾಗೂ ಮಯೂರಿ ಅಭಿನಯದ ನಟರಾಜ ಸರ್ವಿಸ್ ಸಿನಿಮಾ ರಿಲೀಸ್ ಡೇಟ್ ಅನೌಸ್ ಆಗಿದೆ. ಸದ್ಯ ಹಾಡುಗಳಿಂದ ಗಾಂಧಿನಗರದಲ್ಲಿ ಗಮನ ಸೆಳೆಯುತ್ತಿದ್ದ ನಟರಾಜ ಸರ್ವಿಸ್ ಸಿನಿಮಾ ಅಕ್ಟೋಬರ್ 21ಕ್ಕೆ ರಾಜ್ಯಾದ್ಯಾಂತ ರಿಲೀಸ್ ಆಗಲಿದೆ.

ರಣವಿಕ್ರಮ ಚಿತ್ರದ ನಂತ್ರ ನಿರ್ದೇಶಕ ಪವನ್ ಒಡೆಯರ್ ಆಕ್ಷನ್ ಕಟ್ ಹೇಳುತ್ತಿರುವ ಕಾಮಿಡಿ ವಿತ್ ಲವ್ ಸ್ಟೋರಿ ಸಿನಿಮಾ. ಪುನೀತ್ ಕುಮಾರ್ ಆರ್ಶೀವಾದದೊಂದಿಗೆ ನಟರಾಜ ಸರ್ವಿಸ್ ಸಿನಿಮಾ ನಿರ್ಮಾಪಕ ಎಸ್ ಆರ್ ರಾಜಕುಮಾರ್ ನಿರ್ಮಾಣ ಮಾಡಿದ್ದಾರೆ.

click me!