ಐಶ್ವರ್ಯಾ ರೈ ಎಂಥಾ ಸೌಂದರ್ಯ ರೀ!

Published : Nov 19, 2018, 05:21 PM ISTUpdated : Nov 19, 2018, 05:48 PM IST

ಭುವನ ಸುಂದರಿ, ಮಿಸ್ ವರ್ಲ್ಡ್ ಐಶ್ವರ್ಯಾ ರೈ ಅಂದಿಗೂ ಹಿಟ್ ಎಂದಿಂದಿಗೂ ಹಿಟ್. ಎಂದೂ ಮಾಸದ ಸೌಂದರ್ಯ ಅವರದ್ದು. ಅಭಿನಯ, ಸೌಂದರ್ಯ, ನೃತ್ಯ ಎಲ್ಲದರಲ್ಲೂ ಎತ್ತಿದ ಕೈ. ಆಕೆಯ ಅಪರೂಪದ ಫೋಟೋಗಳು ಇಲ್ಲಿವೆ ನೋಡಿ. 

PREV
17
ಐಶ್ವರ್ಯಾ ರೈ ಎಂಥಾ ಸೌಂದರ್ಯ ರೀ!
ಭುವನ ಸುಂದರಿ ಐಶ್ವರ್ಯಾ ರೈ ಕುಡ್ಲದ ಕುವರಿ ಎನ್ನುವುದು ಹೆಮ್ಮೆಯ ಸಂಗತಿ.

27
ಮಾಡೆಲ್ ಆಗಿ ವೃತ್ತಿ ಆರಂಭಿಸಿದ ಐಶ್ವರ್ಯಾ ಮಣಿರತ್ನಂರ ತಮಿಳು ಸಿನಿಮಾ ಇರುವರ್ ಮೂಲಕ ಸಿನಿಮಾ ಪ್ರವೇಶಿಸಿದರು.

37
ದೇವದಾಸ್, ಹಮ್ ದಿಲ್ ದೇ ಚುಕೆ ಸನಂ, ತಾಲ್, ಗುರು, ಮೊಹೊಬ್ಬತೇ ಸೇರಿದಂತೆ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.

47
2009 ರಲ್ಲಿ ಪದ್ಮ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

57
1994 ರಲ್ಲಿ ಮಿಸ್ ವರ್ಲ್ಡ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

67
2007 ರಲ್ಲಿ ಅಭಿಷೇಕ್ ಬಚ್ಚನ್ ರನ್ನು ವಿವಾಹವಾಗಿದ್ದು ಆರಾಧ್ಯ ಎಂಬ ಮಗಳಿದ್ದಾಳೆ.

77
'ಧೂಮ್-2' ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದೆ

click me!

Recommended Stories