ಟಾಲಿವುಡ್ ಬ್ಯೂಟಿ ಸಮಂತಾ ಬಗ್ಗೆ ತಿಳಿಯದ ವಿಷಯಗಳು...

Published : Oct 26, 2018, 03:49 PM IST

ನಟಿಸೋದು ಒಂದೇ ಭಾಷೆಯಲ್ಲಾದರೂ, ಫ್ಯಾನ್ ಮಾತ್ರ ಬಹುಭಾಷಿಗರು. ಸೌತ್ ಇಂಡಿಯಾದಲ್ಲಿಯೇ ಅತಿ ಹೆಚ್ಚು ಅಭಿಮಾನಿಗಳಿರುವ ನಟಿಯರಲ್ಲಿ ಸಮಂತಾ ಪ್ರಮುಖರು. ಬೋಲ್ಡ್ ಅ್ಯಂಡ್ ಸಿಂಪಲ್ ಹುಡುಗಿಯ ಬಗ್ಗೆ ನೀವು ಇದನ್ನು ತಿಳಿಯಲೇಬೇಕು.

PREV
18
ಟಾಲಿವುಡ್ ಬ್ಯೂಟಿ ಸಮಂತಾ ಬಗ್ಗೆ ತಿಳಿಯದ ವಿಷಯಗಳು...
ಇಪ್ಪತ್ತು ವರ್ಷದವರೆಗೆ ವಿಪರೀತ ಆರ್ಥಿಕ ಸಮಸ್ಯೆಯಿದ್ದ ಸಮಂತಾ ಸಣ-ಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದರು. ಕೊನೆಗೆ ಮಾಡೆಲಿಂಗ್ ಪ್ರಪಂಚಕ್ಕೆ ಕಾಲಿಟ್ಟರು. ಅಲ್ಲಿಂದಲೇ ಶುರುವಾಯಿತು ಅವರ ಸಿನಿ ಜರ್ನಿ. ಚಿತ್ರರಂಗಕ್ಕೆ ಕರೆ ತಂದಿದ್ದು ರವಿ ವರ್ಮಾ.

28
ಪ್ರತ್ಯೂಶಾ ಎಂಬ ಎನ್‌ಜಿಒ ಸ್ಥಾಪಿಸಿ, ಬಡ ಮಕ್ಕಳು ಹಾಗೂ ಮಹಿಳೆಯರಿಗೆ ಆರೋಗ್ಯ ಕಲ್ಪಿಸಿಕೊಡುತ್ತಿದ್ದಾರೆ.

38
ತಂದೆ ತೆಲಗು ಮಾತನಾಡುತ್ತಾರೆ. ತಾಯಿ ಮಲೆಯಾಳಿ. ಆದರೆ, ಬೆಳೆದಿದ್ದು ಚೆನ್ನೈನಲ್ಲಿ. ಅದಿಕ್ಕೆ ತಾವು ತಮಿಳಿಯರೆಂದೇ ಹೇಳಿ ಕೊಳ್ಳುತ್ತಾರೆ.

48
ಸಿನಿಮಾ ರಂಗದಲ್ಲಿ ಎಲ್ಲರೂ ಆಕೆಯನ್ನು ಸ್ಯಾಮ್ ಎಂದು ಕರೆಯುತ್ತಾರೆ. ಸ್ನೇಹಿತರು ಹಾಗೂ ಕುಟುಂಬದವರಿಗೆ ಈಕೆ ಯಶೋದಾ. ಇದೇ ಸಮಂತಾ ನೈಜ ಹೆಸರು.

58
ಸಮಂತಾಳಿಗೆ ಹಾಲಿವುಡ್‌ನ ಅ್ಯಂಡ್ರೆ ಪೇಪ್‌ಬ್ರನ್ ತುಂಬಾ ಅಚ್ಚುಮೆಚ್ಚು. ಸಿನಿ ಹಾಗೂ ಡ್ರೆಸ್ಸಿಂಗ್ ಇಸ್ಪಿರೇಷನ್ ಅವರೇ ಅಂತೆ.

68
ಓದಿನಲ್ಲಿಯೂ ಮುಂದಿದ್ದರು ಸಮಂತಾ. ಶಾಲಾ ಕಾಲೇಜಿನಲ್ಲಿ ಸದಾ ಟಾಪರ್

78
ಪಕ್ಕಾ ದಕ್ಷಿಣ ಭಾರತೀಯಳಾದ ಸಮಂತಾಳಿಗೆ ಜಪಾನ್ ಫುಡ್ ಎಂದರೆ ಇಷ್ಟವಂತೆ.

88
‘ದೀ ಸಿಕ್ರೀಟ್’ ಮೆಚ್ಚಿನ ಪುಸ್ತಕಗಳಲ್ಲಿ ಒಂದು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories