16

ಕೊಡಗಿನ ಕುವರಿ ಹರ್ಷಿಕಾ ಪೂಣಚ್ಚ ಸ್ಯಾಂಡಲ್ ವುಡ್ ಬೇಡಿಕೆ ನಟಿ

26
ಮೊದಲಿನಿಂದಲೂ ಸಿನಿಮಾ, ನಟನೆಯಲ್ಲಿ ಆಸಕ್ತಿಯಿದ್ದು 'ಪಿಯುಸಿ' ಚಿತ್ರದ ಮೂಲಕ ನಾಯಕಿಯಾಗಿ ಹೊರ ಬಂದರು.

36
'ಚಿಟ್ಟೆ' ಸಿನಿಮಾದಲ್ಲಿ ಇವರ ವಿಭಿನ್ನ ಪಾತ್ರ ಗಮನ ಸೆಳೆದಿದೆ.

46
ಕನ್ನಡ, ಕೊಂಕಣಿ, ಕೊಡವ, ತೆಲುಗು ಹಾಗೂ ಮಲಯಾಳಂ ಚಿತ್ರದಲ್ಲಿ ನಟಿಸಿದ್ದಾರೆ.

56
'ಉದ್ಘರ್ಷ' ಸಿನಿಮಾದಲ್ಲಿ ಹರ್ಷಿಕಾ ಸಿಕ್ಕಾಪಟ್ಟೆ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

66
ಶೃತಿ ಹರಿಹರನ್ ಮೀಟೂ ಆರೋಪ ಮಾಡಿದಾಗ ಅದನ್ನು ವಿರೋಧಿಸುವ ಮೂಲಕ ಸುದ್ದಿಯಾಗಿದ್ದರು ಹರ್ಷಿಕಾ.