ಡಿಪ್ಪಿ ಜನ್ಮ ದಿನಕ್ಕೆ ರಣ್ವೀರ್ ಅಪ್ಪ-ಅಮ್ಮ ನೀಡಿದ ಸ್ಪೆಷಲ್ ಗಿಫ್ಟ್ ಏನು..?

By Suvarna Web DeskFirst Published Jan 8, 2018, 3:25 PM IST
Highlights

ದೀಪಿಕಾ ಪಡುಕೋಣೆ ಮೊನ್ನೆಯಷ್ಟೇ ತನ್ನ 32ನೇ ವರ್ಷದ ಜನ್ಮ ದಿನವನ್ನು ಆಚರಿಸಿಕೊಂಡಿದ್ದಾರೆ. ಆದರೆ ಇದೇ ವೇಳೆ  ರಣ್ವೀರ್ - ದೀಪಿಕಾ ಎಂಗೇಜ್ ಮೆಂಟ್ ನಡೆಯುತ್ತದೆ ಎಂದೂ ಕೂಡ ಗಾಸಿಪ್ ಹಬ್ಬಿತ್ತು. ಅದೆ ರೀತಿ ಇದೀಗ ಇನ್ನೊಂದು ಗಾಸಿಪ್ ಕೂಡ ಹಬ್ಬಿದೆ. ಅದು ಏನು ಗೊತ್ತಾ..?

ಮುಂಬೈ(ಜ.08): ದೀಪಿಕಾ ಪಡುಕೋಣೆ ಮೊನ್ನೆಯಷ್ಟೇ ತನ್ನ 32ನೇ ವರ್ಷದ ಜನ್ಮ ದಿನವನ್ನು ಆಚರಿಸಿಕೊಂಡಿದ್ದಾರೆ. ಈ ವೇಳೆ ಅನೇಕರು ಆಕೆಗೆ ಮನದುಂಬಿ ಹರಸಿದ್ದಾರೆ.

ಆದರೆ ಇದೇ ವೇಳೆ  ರಣ್ವೀರ್ - ದೀಪಿಕಾ ಎಂಗೇಜ್ ಮೆಂಟ್ ನಡೆಯುತ್ತದೆ ಎಂದೂ ಕೂಡ ಗಾಸಿಪ್ ಹಬ್ಬಿತ್ತು. ಅದೆ ರೀತಿ ಇದೀಗ ಇನ್ನೊಂದು ಗಾಸಿಪ್ ಕೂಡ ಹಬ್ಬಿದೆ. ಅದು ಏನು ಗೊತ್ತಾ..?

Latest Videos

ರಣ್ವೀರ್ ಸಿಂಗ್ ಅಪ್ಪ-ಅಮ್ಮ ಡಿಪ್ಪಿಗೆ ವಿಶೇಷ ಉಡುಗೊರೆಯನ್ನು ನೀಡಿದ್ದಾರೆ ಎನ್ನಲಾಗುತ್ತಿದೆ.

ಜನ್ಮ ದಿನಕ್ಕೆ ಡಿಪ್ಪಿಗೆ ರಣ್ವೀರ್ ತಂದೆ ತಾಯಿ  ಡೈಮಂಡ್ ಸೆಟ್ ಹಾಗೂ ಡಿಸೈನರ್ ಸೀರೆಯನ್ನು ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗುತ್ತಿದೆ.

click me!