ಮದುವೆ ನಂತರ ಕಾಂಡೋಮ್ ಆ್ಯಡ್ ಕೈಬಿಟ್ಟ ರಣವೀರ್..?

Published : Apr 05, 2019, 01:51 PM ISTUpdated : Apr 05, 2019, 02:04 PM IST
ಮದುವೆ ನಂತರ ಕಾಂಡೋಮ್ ಆ್ಯಡ್ ಕೈಬಿಟ್ಟ ರಣವೀರ್..?

ಸಾರಾಂಶ

2014 ರಿಂದ ಕಾಂಡೋಮ್‌ ಆ್ಯಡ್‌ನಲ್ಲಿ ಹಾಟ್‌ ಆಗಿ ಕಾಣಿಸಿಕೊಳ್ಳುತ್ತಿದ್ದ ರಣವೀರ್ ಸಿಂಗ್ ಕಾರಣಾಂತರಗಳಿಂದ ಜಾಹಿರಾತಿನಿಂದ ಹೊರ ಬಂದಿದ್ದಾರೆ. ಇದಕ್ಕೆ ದೀಪಿಕಾ ಕಾರಣಾನಾ ಅಥವಾ ರಣವೀರ್ ಸಂಭಾವನೆಯಾ? ಇಲ್ಲಿದೆ ನೋಡಿ.

ಬಾಲಿವುಡ್ ಮೋಸ್ಟ್ ಆ್ಯಕ್ಟೀವ್ ಮ್ಯಾನ್‌ ರಣವೀರ್ ಸಿಂಗ್ 2014 ರಿಂದ ಕಾಂಡೋಮ್‌ ಬ್ರ್ಯಾಂಡ್‌ವೊಂದಕ್ಕೆ ಜಾಹಿರಾತು ಮಾಡುತ್ತಿದ್ದರು. ಕೆಲವೊಂದು ಕಾರಣಗಳಿಂದ ಒಪ್ಪಂದ ಮುರಿದು ಹೊರಬಂದಿದ್ದಾರೆ.

ಖ್ಯಾತ ಮ್ಯಾಗಜಿನ್ ಕೊಟ್ಟ ವರದಿ ಪ್ರಕಾರ ರಣವೀರ್ ಹಾಗೂ ಕಾಂಡೋಮ್ ಬ್ರ್ಯಾಂಡ್‌ ಮಾಲೀಕರು ಇಬ್ಬರೂ ಒಪ್ಪಂದದ ಮೇಲೆ ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿದಿದೆ.

ಸಾಮಾನ್ಯವಾಗಿ ರಿಲೇಷನ್ ಶಿಪ್‌ ಸ್ಟೇಟಸ್ ಸಿಂಗಲ್ ಇರುವ ಹುಡುಗರನ್ನು ಪ್ರಿಫರ್ ಮಾಡುವ ಕಾಂಡೋಮ್ ಬ್ರ್ಯಾಂಡ್‌ಗಳು ರಣವೀರ್ ಮದುವೆ ಆಗಿರುವ ಕಾರಣಕ್ಕೆ ಇದರಿಂದ ಹೊರ ಬಂದಿರಬಹುದು ಇಲ್ಲವಾದರೆ ರಣವೀರ್ ಸಂಭಾವನೆ ಹೆಚ್ಚಾಗಿರುವುದು ಇದಕ್ಕೆ ಕಾರಣವಿರಬಹುದು ಎಂಬ ಮಾತುಗಳು ಕೇಳಿ ಬರುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Karna Serial ನಿಧಿ ಅರೆಸ್ಟ್​: ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದೇಕೆ? ಅಷ್ಟಕ್ಕೂ ಆಗಿದ್ದೇನು?
ಅಬ್ಬಬ್ಬಾ! ಟ್ವಿಸ್ಟ್‌ ಅಂದ್ರೆ ಇದಪ್ಪಾ- ಎದ್ದು ಬಂದ ಸತ್ತ ಸಂಧ್ಯಾ: ಲಾಯರ್‌ ಭಾರ್ಗವಿನೇ ಜೈಲಿಗೆ ಹೋಗ್ತಾಳಾ?