
ಹಿಂದಿ ಸೀರಿಯಲ್ ನೋಡುವವರಿಗೆ ಕಸಮ್ ಸೆ ಧಾರಾವಾಹಿ ಗೊತ್ತೇ ಇರುತ್ತದೆ. ಈ ಧಾರಾವಾಹಿಯ ಜೈ ವಾಲಿಯಾ ಖ್ಯಾತಿಯ ರಾಮ್ ಕಪೂರ್ ಪರಿಚಯ ಇದ್ದೇ ಇರುತ್ತದೆ. ಇವರು ರೊಮ್ಯಾಂಟಿಕ್ ನಟನೆ ಮೂಲಕ ಪ್ರೇಕ್ಷಕರ ಮನಗೆದ್ದ ನಟ.
ರಾಮ್ ಕಪೂರ್ ಇನ್ಸ್ಟಾಗ್ರಾಮ್ ನಲ್ಲಿ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ತುಸು ದಪ್ಪವಿದ್ದ ರಾಮ್ ಕಪೂರ್ ಇದ್ದಕ್ಕಿದ್ದಂಗೆ ತೆಳ್ಳಗಾಗಿದ್ದಾರೆ. ಗುರುತೇ ಸಿಗದಷ್ಟು ಬದಲಾಗಿದ್ದಾರೆ. ವಾಲಿಯಾ ಅವರ ಈ ಲುಕ್ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಪ್ರಾಚಿ ದೇಸಾಯಿ ಜೊತೆ ಕಸಮ್ ಸೇ, ಬಡೇ ಅಚ್ಚೇ ಲಗತೇ ಹೇ ಸಾಕ್ಷಿ ತನ್ವೀರ್ ಜೊತೆಗೆ ಬಡೇ ಅಚ್ಚೇ ಲಗತೇ ಹೇ ಧಾರಾವಾಹಿ ಇವರಿಗೆ ಹೆಸರು ತಂದು ಕೊಟ್ಟ ಧಾರಾವಾಹಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.