ಫಿಕ್ಸ್ ಆಯ್ತು ಅಣ್ ತಮ್ಮ ಯಶ್- ಕನಸಿನ ರಾಣಿ ರಾಧಿಕ ಪಂಡಿತ್ ಮದುವೆ....!

Published : Oct 24, 2016, 11:51 AM ISTUpdated : Apr 11, 2018, 12:45 PM IST
ಫಿಕ್ಸ್ ಆಯ್ತು ಅಣ್ ತಮ್ಮ ಯಶ್- ಕನಸಿನ ರಾಣಿ ರಾಧಿಕ ಪಂಡಿತ್ ಮದುವೆ....!

ಸಾರಾಂಶ

ಆಗಸ್ಟ್​​ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ತಾರಾ ಜೋಡಿ ಶೀಘ್ರವೇ ಮದುವೆಯಾಗುವುದಾಗಿ ಹೇಳಿದ್ದರು, ಸದ್ಯ ಈ ಜೊಡಿ ಅಭಿನಯದ ಸಂತು ಸ್ಟ್ರೈಟ್ ಫಾರ್ವಡ್ ಚಿತ್ರ ತೆರೆಗೆ ಬರಲು ಸಿದ್ಧವಾಗಿದ್ದು, ಚಿತ್ರ ಬಿಡುಗಡೆಯ ನಂತರ ಮದುವೆ ತಯಾರಿ ಶುರುವಾಗಲಿದೆ ಎನ್ನಲಾಗಿದೆ.

ಬೆಂಗಳೂರು(ಅ.24): ಗೋವಾದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ ಮತ್ತು ಕನಸಿನ ರಾಣಿ ರಾಧಿಕ ಪಂಡಿತ್ ಮದುವೆ ಫಿಕ್ಸ್ ಆಗಿದ್ದು, ಡಿಸೆಂಬರ್ 10 ಮತ್ತು 11ರಂದು ಈ ತಾರಾ ಜೋಡಿಯ ವಿವಾಹ ನೆರವೇರಲಿದೆ.

ಗೋವಾದಲ್ಲಿ ನಿಶ್ಚಿತಾರ್ಥ ನಡೆದಿದಕ್ಕೆ ತೀವ್ರ ಟೀಕೆ ಎದುರಾಗಿದ್ದರಿಂದ ಮತ್ತು ಅಭಿಮಾನಿಗಳ ಒತ್ತಾಯದ ಮೇರೆಗೆ ರಾಕಿಂಗ್ ಸ್ಟಾರ್ ಯಶ್​-ರಾಧಿಕಾ ಪಂಡಿತ್​ ವಿವಾಹ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ.

ಆಗಸ್ಟ್​​ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ತಾರಾ ಜೋಡಿ ಶೀಘ್ರವೇ ಮದುವೆಯಾಗುವುದಾಗಿ ಹೇಳಿದ್ದರು, ಸದ್ಯ ಈ ಜೊಡಿ ಅಭಿನಯದ ಸಂತು ಸ್ಟ್ರೈಟ್ ಫಾರ್ವಡ್ ಚಿತ್ರ ತೆರೆಗೆ ಬರಲು ಸಿದ್ಧವಾಗಿದ್ದು, ಚಿತ್ರ ಬಿಡುಗಡೆಯ ನಂತರ ಮದುವೆ ತಯಾರಿ ಶುರುವಾಗಲಿದೆ ಎನ್ನಲಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ತಾಳಿಕಟ್ಟಿದ ಶುಭವೇಳೆ, ರಶ್ಮಿಕಾ ಕಣ್ಣಲ್ಲಿ ಕಂಬನಿಧಾರೆ; ಎಂಥ ನಟಿಯಾದ್ರೂ ತವರು ತೊರೆಯೋದು ವೇದನೆಯೇ ಸರಿ ಎಂದ ನೆಟ್ಟಿಗರು!
ಮತ್ತೊಂದು ಗುಡ್‌ನ್ಯೂಸ್‌ ಕೊಟ್ಟ ಕನ್ನಡ ಯುಟ್ಯೂಬರ್‌ ಮಧು ಗೌಡ; ಅಂಬಾನಿ ಥರ 1 ವಾರ ಮದುವೆಯಾಗಿದ್ದ ಜೋಡಿ