ಪುನೀತ್ -ಅಶ್ವಿನಿಯ ಲವ್ ಸ್ಟೋರಿಗೆ 17 ವರ್ಷ

Published : Dec 01, 2016, 01:21 PM ISTUpdated : Apr 11, 2018, 12:39 PM IST
ಪುನೀತ್ -ಅಶ್ವಿನಿಯ ಲವ್ ಸ್ಟೋರಿಗೆ 17 ವರ್ಷ

ಸಾರಾಂಶ

. ಲವ್ ಕಮ್ ಆರೇಂಜ್ ಮ್ಯಾರೇಜ್ ಆದ ಪುನೀತ್ ರಾಜ್ ಕುಮಾರ್,

ಕನ್ನಡ ಚಿತ್ರರಂಗದ ಕ್ಯೂಟ್ ಫೇರ್ ಅಂದ್ರೆ ಅದು ಪುನೀತ್ ರಾಜ್ ಕುಮಾರ್ ಹಾಗು ಪತ್ನಿ ಅಶ್ವಿನಿ.ಈ ಜೋಡಿಗೆ ವಿವಾಹ ವಾರ್ಷಿಕೊತ್ಸವದ ಸಂಭ್ರಮ. ಇವರ ದಾಂಪತ್ಯ ಜೀವನಕ್ಕೆ 17 ವರ್ಷ ತುಂಬುತ್ತಿದೆ.ಇವತ್ತಿಗೆ ಅಶ್ವಿನಿಯವರನ್ನು ಪುನೀತ್ ರಾಜ್ ಕುಮಾರ್ ಮದುವೆ ಆಗಿ 17 ವರ್ಷ ತುಂಬುತ್ತಿದೆ.

1999ರ ಡಿಸೆಂಬರ್ 1 ರಂದು ಪುನೀತ್ ರಾಜ್ ಕುಮಾರ್ - ಅಶ್ವಿನಿ ಜೊತೆ ಹಸೆಮಣೆ ಏರಿದರು. ಲವ್ ಕಮ್ ಆರೇಂಜ್ ಮ್ಯಾರೇಜ್ ಆದ ಪುನೀತ್ ರಾಜ್ ಕುಮಾರ್, ಇಂದು ಅಶ್ವಿನಿ ಜೊತೆ ತಿರುಪತಿಯಲ್ಲಿ ತಿಮ್ಮಪ್ಪನ ದರ್ಶನ ಪಡೆಯುವ ಮೂಲಕ  17ನೇ ವರ್ಷದ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ.

ಇಬ್ಬರು ದಂಪತಿಗೆ ಮುದ್ದಾದ ಮಕ್ಕಳಿದ್ದಾರೆ. ಪುನಿತ್ ಅದೆಷ್ಟೋ ಸಿನಿಮಾ ಶೂಟಿಂಗ್ ಇದ್ದರೂ, ಬಿಡುವು ಮಾಡಿಕೊಂಡು ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
ದರ್ಶನ್‌ ಅಬ್ಬರಕ್ಕೆ ಬಾಕ್ಸಾಫೀಸ್‌ ಶೇಕ್.. The Devil First Day Collection ಇಷ್ಟೊಂದು ಕೋಟಿನಾ?