ಪ್ರಿಯಾಂಕಾ ಬೆಡ್‌ ರೂಂನಲ್ಲಿದ್ದ ಪೋಟೋಗ್ರಾಫರ್ ಸಿಕ್ಕಿಬಿದ್ರು

Published : Feb 06, 2019, 10:20 PM ISTUpdated : Feb 06, 2019, 10:32 PM IST
ಪ್ರಿಯಾಂಕಾ ಬೆಡ್‌ ರೂಂನಲ್ಲಿದ್ದ ಪೋಟೋಗ್ರಾಫರ್ ಸಿಕ್ಕಿಬಿದ್ರು

ಸಾರಾಂಶ

ಪ್ರಿಯಾಂಕಾ ಛೋಪ್ರಾ ಮತ್ತು ನಿಕ್ ಜೋನಾಸ್ ಚಿತ್ರಗಳು ಖಾಸಗಿ ಕ್ಷಣಗಳನ್ನು ಕಳೆಯುತ್ತಿರುವ ಫೋಟೋ  ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್‌ಗೆ ಗುರಿಯಾಗಿತ್ತು.

ಪ್ರಿಯಾಂಕಾ ಬೆಡ್ ರೂಂ ಚಿತ್ರ ತೆಗೆದವರು ಯಾರು ಎಂಬುದು ಗೊತ್ತಾಗಿದೆ. ಸ್ವತಃ ಪ್ರಿಯಾಂಕಾ ಅವರೆ ಸತ್ಯ ಬಹಿರಂಗ ಮಾಡಿದ್ದಾರೆ.

ಅವರ ಬೆಡ್ ರೂಂ  ಚಿತ್ರಕ್ಕೆ ತರೇವಾರಿ ಕಮೆಂಟ್‌ಗಳು ಬಂದಿದ್ದವು. ಯಾರು ಈ ಬಗೆಯ ಚಿತ್ರ ತೆಗೆದಿದ್ದು।? ಪೋಟೋ ಗ್ರಾಫರ್‌ನನ್ನು ಬೆಡ್ ರೂಂ ನಲ್ಲೇ ಇಟ್ಟುಕೊಂಡಿದ್ದೀರಾ? ಎಂಬುದಾಗಿ ನೆಟ್ಟಿಗರು ವ್ಯಂಗ್ಯದ ಪ್ರಶ್ನೆ ಎಸೆದಿದ್ದರು.

ಅಮಲಾ ಪೌಲ್ ಕೈಯಲ್ಲಿ ಸಿಗರೇಟ್... ಇದು ಸಿನಿಮಾ ಶೂಟಿಂಗ್ ಅಲ್ಲ!

ಆದರೆ ಇದೆಲ್ಲದಕ್ಕೆ ಸ್ವತಃ ಪ್ರಿಯಾಂಕಾ ಅವರೆ ಉತ್ತರ ನೀಡಿದ್ದಾರೆ. ಇದು ಎಲ್ಲರಿಗೂ ತಿಳಿಯಬೇಕಾದ ವಿಚಾರ. ಫೋಟೋ ಧನ್ಯವಾದ ದಿವ್ಯ ಜ್ಯೋತಿ ಎಂದು ಫೋಟೋ ತೆಗೆದ ಕ್ರೆಡಿಟ್ ನೀಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Shabari Movie: ಕನ್ನಡದ ಬೆಳ್ಳಿತೆರೆ ಮೇಲೆ ಶಬರಿ ಆದ Raani Kannada Serial ಬಾಲನಟಿ ಧನ್ವಿ!
'ನೀ ಇರಲು ಜೊತೆಯಲ್ಲಿ'... ತಮಿಳುನಾಡಿನ ನಟಿ ಜೊತೆ ನಿಶ್ಚಿತಾರ್ಥ ಮಾಡ್ಕೊಂಡ ಕನ್ನಡ ನಟ Pavan Ravindra