ಬಾಯ್’ಫ್ರೆಂಡ್ ಜೊತೆ ಪಿಗ್ಗಿ ಬರ್ತ್ ಡೇ

Published : Jul 18, 2018, 12:40 PM ISTUpdated : Jul 18, 2018, 12:47 PM IST
ಬಾಯ್’ಫ್ರೆಂಡ್  ಜೊತೆ ಪಿಗ್ಗಿ ಬರ್ತ್ ಡೇ

ಸಾರಾಂಶ

- ಪ್ರಿಯಾಂಕ ಚೋಪ್ರಾಗೆ ಹುಟ್ಟುಹಬ್ಬದ ಸಂಭ್ರಮ  - ಬಾಯ್ ಫ್ರೆಂಡ್ ಜೊತೆ ಕೇಕ್ ಕತ್ತರಿಸಿದ ಪಿಗ್ಗಿ  -ಲಂಡನ್’ನಲ್ಲಿ ಅದ್ದೂರಿ ಸೆಲಬ್ರೇಶನ್ 

ಬೆಂಗಳೂರು (ಜು. 18): ಗ್ಲೋಬಲ್ ಐಕಾನ್ ಪ್ರಿಯಾಂಕ ಚೋಪ್ರಾಗೆ ಹುಟ್ಟುಹಬ್ಬದ ಸಂಭ್ರಮ. ಇಂದು 36 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ ಪಿಗ್ಗಿ. 

ಮನೆಯವರಿಂದ ದೂರವುಳಿದು ಲಂಡನ್’ನಲ್ಲಿ ಪ್ರಿಯಕರ ಜಿಕ್ ಜೋನ್ಸ್ ಜೊತೆ ಬರ್ತ್ ಡೇ ಸೆಲೆಬ್ರೇಟ್ ಮಾಡಿದ್ದಾರೆ. ಸೆಲಬ್ರೇಶನ್ ಫೋಟೋವನ್ನು ಹಂಚಿಕೊಂಡಿದ್ದಾರೆ. 

ಪ್ರಿಯಾಂಕ ಚೋಪ್ರಾ ಸಿನಿಮಾ ವಿಚಾರಗಳಿಗಿಂತ ಹೆಚ್ಚಾಗಿ ನಿಕ್ ಜೋನ್ಸ್ ಜೊತೆಗಿನ ಸಂಬಂಧದಿಂದಾಗಿ ಸುದ್ದಿಯಾಗಿದ್ದಾರೆ. ನಿಕ್ ಜೋನ್ಸ್ ಅಮೆರಿಕಾ ಮೂಲದ ಗಾಯಕರಾಗಿದ್ದು ಇವರಿಗಿಂತ 11 ವರ್ಷ ಚಿಕ್ಕವರಾಗಿದ್ದು ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿಯಾಗಿತ್ತು. 

ಈಗಾಗಲೇ ಹೇಳಿದಂತೆ ಪ್ರಿಯಕರ ಜೋನ್ಸ್ ಜೊತೆ ಲಂಡನ್’ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಈ ನಟಿ ಈಗ ಕನಸಿನ ಅರಮನೆಯಲ್ಲಿ ಪ್ರಾಣಸಖಿ.. ಸನ್ನಿ ಲಿಯೋನ್ ಅಂದ್ರೆ ಮೂಗು ಮುರಿಯೋ ಕಾಲ ಹೋಯ್ತು!
The Rise of Ashoka ಶೂಟಿಂಗ್​ನಲ್ಲಿ ಹಾರಿ ಹಾರಿ ಬಿದ್ದ ಹಾರಿಬಲ್​ ವಿಡಿಯೋ ಶೇರ್​ ಮಾಡಿದ ನಟಿ Saptami Gowda