ಜಗತ್ತಿನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಭಾರತದ ಕುವರಿಯೂ ಇದ್ದಾಳೆ!

Published : Sep 15, 2016, 11:12 AM ISTUpdated : Apr 11, 2018, 01:01 PM IST
ಜಗತ್ತಿನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಭಾರತದ ಕುವರಿಯೂ ಇದ್ದಾಳೆ!

ಸಾರಾಂಶ

ಲಾಸ್ ಏಂಜಲೀಸ್ (ಸೆ.15): ಅಮೆರಿಕಾದ ಜನಪ್ರಿಯ ಧಾರಾವಾಹಿ ಕ್ವಾಂಟಿಕೋದಲ್ಲಿ ನಟಿಸಿದ ನಂತರ ಭಾರತೀಯ ನಟಿಯರಲ್ಲಿ ಜಗತ್ತಿನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಅಮೆರಿಕಾದ ನಟಿ ಸೋಫಿಯಾ ವರ್ಗಾರ ಮೊದಲ ಸ್ಥಾನದಲ್ಲಿದ್ದರೆ ಪ್ರಿಯಾಂಕ ಇದೀಗ  8 ನೇ ಸ್ಥಾನದಲ್ಲಿದ್ದಾರೆ. ಪ್ರಿಯಾಂಕ 11 ಮಿಲಿಯನ್  ಸಂಪಾದಿಸುತ್ತಿದ್ದಾರೆ. ಕಳೆದ ವರ್ಷ ಅಂತರಾಷ್ಟ್ರೀಯ ಮಟ್ಟದ ಧಾರಾವಾಹಿ ಕ್ವಾಂಟಿಕೊ ದಲ್ಲಿ ನಟಿಸಿ ಆ ಮೂಲಕ ಹಾಲಿವುಡ್ ಗೆ ಪಾದಾರ್ಪಣೆ ಮಾಡಿದ ಮೊದಲ ಭಾರತೀಯ ನಟಿ ಎನಿಸಿಕೊಂಡಿದ್ದಾರೆ.

ಈಗ ಅತೀ ಹೆಚ್ಚು ಸಂಪಾದಿಸುವ ನಟಿ ಎನ್ನುವ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಒಟ್ಟಿನಲ್ಲಿ ಪಿಂಕಿ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Lakshmi Nivasa: ಅಪಾಯದಲ್ಲಿ ಮುಗ್ಧ ಜೀವಗಳು; ವೀಕ್ಷಕರಲ್ಲಿ ಆತಂಕ ಹೆಚ್ಚಿಸಿದ ಜಯಂತ್‌ ಸಂಚು
Amruthadhaare Serial Update: ಜಯದೇವ್‌ಗೆ ಚಳ್ಳೆಹಣ್ಣು ತಿನಿಸಿದ ಘಾಟಿ ಮುದುಕಿ; ಗೌತಮ್‌ಗೆ ಇನ್ನಷ್ಟು ಸಮಸ್ಯೆ