ಬಾಹುಬಲಿ ಎಫೆಕ್ಟ್: ಪ್ರಭಾಸ್'ಗೆ 6,000 ವಿವಾಹ ಪ್ರಸ್ತಾಪ!

By Suvarna Web DeskFirst Published May 4, 2017, 5:57 PM IST
Highlights

ಅದರಲ್ಲೂನಡುವೆಇನ್ನೂಅವಿವಾಹಿತರಾಗಿರುವಪ್ರಭಾಸ್ಗೆಮನಸೋತಮಹಿಳಾಮಣಿಯರೆಷ್ಟು? ಎಂಬುದುಚಿತ್ರಗಳಶೂಟಿಂಗ್ವೇಳೆಅವರಿಗೆಬಂದವಿವಾಹಪ್ರಸ್ತಾಪಗಳೇಸಾಕ್ಷಿಯಾಗಿವೆ.

ಹೈದರಾಬಾದ್(ಮೇ.04): ರಾಜಮೌಳಿ ನಿರ್ದೇಶನದ ‘ಬಾಹುಬಲಿ: ದ ಬಿಗಿನಿಂಗ್’ ಮತ್ತು ‘ಬಾಹುಬಲಿ 2: ದ ಕನ್ಕ್ಲೂಶನ್’ ಚಿತ್ರಗಳಲ್ಲಿ ನಾಯಕ ನಟ ಪ್ರಭಾಸ್‌ರ ಮಸ್ತಾದ ಮೈಕಟ್ಟು, ಅತ್ಯುತ್ತಮ ನಟನೆ ಎಂಥವರನ್ನೂ ಸೆಳೆಯುವಂಥದ್ದು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಅದರಲ್ಲೂ ಈ ನಡುವೆ ಇನ್ನೂ ಅವಿವಾಹಿತರಾಗಿರುವ ಪ್ರಭಾಸ್‌ಗೆ ಮನಸೋತ ಮಹಿಳಾಮಣಿಯರೆಷ್ಟು? ಎಂಬುದು ಈ ಚಿತ್ರಗಳ ಶೂಟಿಂಗ್ ವೇಳೆ ಅವರಿಗೆ ಬಂದ ವಿವಾಹ ಪ್ರಸ್ತಾಪಗಳೇ ಸಾಕ್ಷಿಯಾಗಿವೆ. ಎರಡೂ ಚಿತ್ರಗಳ ಶೂಟಿಂಗ್ ನಡುವೆ ಪ್ರಭಾಸ್‌ಗೆ ಬರೋಬ್ಬರಿ ಸುಮಾರು 6,000 ವಿವಾಹ ಪ್ರಸ್ತಾಪಗಳು ಬಂದಿವೆಯಂತೆ. ಅದರೆ ಚಿತ್ರದ ಶೂಟಿಂಗ್‌ಯಲ್ಲಿ ಬ್ಯುಸಿಯಾಗಿದ್ದ ಕಾರಣ ಯಾವುದೇ ಪ್ರಸ್ತಾಪಗಳನ್ನೂ ಪ್ರಭಾಸ್ ಒಪ್ಪಿಕೊಳ್ಳಲಿಲ್ಲವಂತೆ.

click me!