ಖುಲ್ಲಂ ಖುಲ್ಲಾ ವಿಡಿಯೋ: ಲೈವಲ್ಲಿ ಬಂದು ಅಮಲು ಹೆಚ್ಚಿಸಿದ ಪೂನಂ

Published : Jul 19, 2024, 06:19 PM IST
ಖುಲ್ಲಂ ಖುಲ್ಲಾ ವಿಡಿಯೋ: ಲೈವಲ್ಲಿ ಬಂದು ಅಮಲು ಹೆಚ್ಚಿಸಿದ ಪೂನಂ

ಸಾರಾಂಶ

ಮುಂಬೈ ಮೂಲದ ಮಾಡೆಲ್ ಕಂ ಆ್ಯಕ್ಟರ್ ಪೂನಂ ಪಾಂಡೆ ಪ್ರೈವೇಟ್ ರೂಮ್ ವಿಡಿಯೋ ಈಗಾಗಲೇ ವೈರಲ್ ಆಗಿದೆ. ಇಷ್ಟರ ನಡುವೆ ಸ್ನೇಹಿತನೊಂದಿಗೆ ಈಕೆ ನಡೆಸಿದ ರಾಸಲೀಲೆಯ ವೀಡಿಯೋ ಸಹ ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಆಗಿತ್ತು. ಅದಕ್ಕೆ ಪೂನಂ ಸ್ಪಷ್ಟನೆ ಏನು?

ರಾತ್ರಿಯಾದರೆ ಸಾಕು, ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡೋ ಪೂನಂ ಪಾಂಡೆ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಾಳೆ. ಒಂದಲ್ಲ ಒಂದು ವೀಡಿಯೋ ತುಣುಕು ಹಾಕಿ, ಹುಡುಗರ ಹಾರ್ಟ್ ಬೀಟ್ ಹೆಚ್ಚಿಸದೇ ಹೋದರೆ ಅವಳಿಗೆ ನಿದ್ದೆಯೇ ಬರೋಲ್ಲ ಮೋಸ್ಟ್ಲಿ.

ಹೊಸ ವರ್ಷಕ್ಕೆ ಪ್ರೈವೇಟ್ ರೂಮ್ ವೀಡಿಯೋ ಪೋಸ್ಟ್ ಮಾಡಿ, ಕಮಿಂಗ್ ಸೂನ್ ಎಂದು ಪ್ರೋಮೋ ಕೊಟ್ಟ ನಟಿ, ನಿನ್ನೆ ತನ್ನ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಸ್ನೇಹಿತನೊಂದಿಗಿನ ಮುಕ್ತ ಸರಸದ ವೀಡಿಯೋವನ್ನೇ ಅಪ್‌ಲೋಡ್ ಮಾಡಿ ಬಿಟ್ಟಿದ್ದಳು. ಆದರೆ, ಏನಾಯಿತೋ ಏನೋ ಡಿಲೀಟ್ ಮಾಡಿಯೂ ಬಿಟ್ಟಳು. ಆದರೆ, ಅದನ್ನು ಡೌನ್‌ಲೋಡ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದು, ಎಲ್ಲರಿಗೂ ಪುಕ್ಕಟೆ ಮನೋರಂಜನೆ ಸಿಕ್ಕಿದ್ದು ಓಪನ್ ಸೀಕ್ರೆಟ್.

ಸ್ನೇಹಿತನ ಜತೆ ಪೂನಂ ಖುಲ್ಲಂ ಖುಲ್ಲಾ.ವಿಡಿಯೋ ವೈರಲ್!

'ಕೋಟೆ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಮುಚ್ಚಿದ್ರಂತೆ....' ಎನ್ನುವಂತೆ ವೀಡಿಯೋ ವೈರಲ್ ಆಗುತ್ತಿದ್ದಂತೆ, ಲೈವ್‌ಗೆ ಬಂದು ಸ್ಪಷ್ಟನೆ ನೀಡಿದ್ದಾಳೆ ಈ ಬೆಡಗಿ. ಸೀರಿಯಸ್‌ ಆಗಿ ನಡೆದ ಅಚಾತುರ್ಯಕ್ಕೆ ಕ್ಷಮೆಯಾಚಿಸೋ ಬದಲು, ಹುಡುಗರ ಅಮಲನ್ನು ಮತ್ತಷ್ಟು ಹೆಚ್ಚಿಸುವಂತೆ ನಡೆದುಕೊಂಡಿದ್ದಾಳೆ.

‘ನನ್ನ ಗೆಳೆಯನೊಂದಿಗೆ ಕಳೆದ ರಸ ನಿಮಿಷದ ವೀಡಿಯೊವೊಂದು ನನ್ನ ಆ್ಯಪ್‌ನಲ್ಲಿ ಅಪ್‌ಲೋಡ್ ಆಗಿತ್ತು. ಒಮ್ಮೆ ಪಾರ್ಟಿಯೊಂದಕ್ಕೆ ಹೋಗುವಾಗ ನನ್ನ ಗೆಳತಿ ಮನೆಯಲ್ಲಿಯೇ ಮೊಬೈಲ್ ಬಿಟ್ಟು ಹೋಗಿದ್ದೆ. ತಮಾಷೆಗೆ ವೀಡಿಯೋವೊಂದನ್ನು ಅವಳು ಅಪ್‌ಲೋಡ್ ಮಾಡಿ ಬಿಟ್ಟಿದ್ದಾಳೆ. ಗಮನಕ್ಕೆ ಬಂದ ಕೂಡಲೇ ಡಿಲೀಟ್ ಮಾಡಿದ್ದೇನೆ....' ಎಂದು ಲೈವ್‌ಗೆ ಬಂದು ಹೇಳಿಕೊಂಡಿದ್ದಾರೆ ಪೂನಂ.

ಆದ ಆಚಾತುರ್ಯಕ್ಕೋ, ವೀಡಿಯೋ ಡಿಲೀಟ್ ಮಾಡಿದ್ದಕ್ಕೊ ಗೊತ್ತಿಲ್ಲ, ಪೂನಮ್‌ಗೂಗ ಬೇಜಾರಾಗಿದೆಯಂತೆ! ಅದಕ್ಕೆ ಆ್ಯಪ್‌ನಲ್ಲಿ ಮತ್ತೊಂದು ವೀಡಿಯೋ ಅಪ್ಲೋಡ್ ಮಾಡಿದ್ದು, ತಪ್ಪದೇ ನೋಡಿ ಎಂದು ಅಭಿಮಾನಿಗಳನ್ನು ಆಗ್ರಹಿಸಿದ್ದಾಳೆ. ಇಷ್ಟೇ ಆಗಿದ್ದರೆ ಓಕೆ...ಲೈವ್ ನಡೆಯುವಾಗ ಕಮೆಂಟ್‌ ಅನ್ನು ಓದುತ್ತಿದ್ದರು ಪೂನಂ. ಕಡೆಗೆ ತೊಟ್ಟ ಒಳ ಉಡುಪನ್ನೂ ತೆರೆದು ತೋರಿಸಿ, ಲೈವ್‌ಗೆ ಬಂದ ಉದ್ದೇಶವೇ ಅರ್ಥವಾಗದಂತೆ ಮಾಡಿದ್ದಕ್ಕೆ ಏನು ಹೇಳಬೇಕೋ ಗೊತ್ತಿಲ್ಲ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Actor Dileep Case: ಖ್ಯಾತ ನಟಿ ಮೇಲಿನ ಅ*ತ್ಯಾಚಾರ ಆರೋಪ; 8 ವರ್ಷಗಳ ಹೋರಾಟ, ನಟ ದಿಲೀಪ್‌ಗೆ ನಿರಾಳ!
ಗಂಡನ ಜಾಕೆಟ್ ಕದ್ದ ದೀಪಿಕಾ ಪಡುಕೋಣೆ.. ಅಂಥ ಪರಿಸ್ಥಿತಿಗೆ ಬಂದು ತಲುಪಿದ್ರಾ ಬಾಲಿವುಡ್ ಸ್ಟಾರ್ ನಟಿ?