ರ‍್ಯಾಪರ್ ಚಂದನ್ ಶೆಟ್ಟಿಗೆ ಪೊಲೀಸ್ ನೋಟಿಸ್

Published : Aug 27, 2018, 05:45 PM ISTUpdated : Sep 09, 2018, 08:39 PM IST
ರ‍್ಯಾಪರ್ ಚಂದನ್ ಶೆಟ್ಟಿಗೆ ಪೊಲೀಸ್ ನೋಟಿಸ್

ಸಾರಾಂಶ

ಬಿಗ್ ಬಾಸ್ ಖ್ಯಾತಿಯ ರ‍್ಯಾಪರ್ ಚಂದನ್ ಶೆಟ್ಟಿಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ.  ಮಾದಕ ವಸ್ತುಗಳ ಸೇವನೆಗೆ ಪ್ರಚೋದನೆ ನೀಡಿದ ಹಿನ್ನಲೆಯಲ್ಲಿ  ನೋಟಿಸ್ ನೀಡಲಾಗಿದೆ.  

ಬೆಂಗಳೂರು (ಆ. 27): ಬಿಗ್ ಬಾಸ್ ಖ್ಯಾತಿಯ ರ‍್ಯಾಪರ್ ಚಂದನ್ ಶೆಟ್ಟಿಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ.  

ಮಾದಕ ವಸ್ತುಗಳ ಸೇವನೆಗೆ ಪ್ರಚೋದನೆ ನೀಡಿದ ಹಿನ್ನಲೆಯಲ್ಲಿ  ನೋಟಿಸ್ ನೀಡಲಾಗಿದೆ.  

ಇತ್ತೀಚಿಗೆ ಮಾದಕವಸ್ತುಗಳ ಸೇವನೆ ಪ್ರಚೋದಿಸುವಂತೆ ಚಂದನ್ ಶೆಟ್ಟಿ ಹಾಡೊಂದನ್ನು ರಿಲೀಸ್ ಮಾಡಿದ್ದರು.  ’ಅಂತ್ಯ’ ಎಂಬಾ ಶೀರ್ಷಿಕೆಯಡಿ ಹಾಡನ್ನು ಬಿಡುಗಡೆ ಮಾಡಿದ್ದರು. ಇದು ಯುವಕರಿಗೆ ಪ್ರಚೋದನೆ ನೀಡುವಂತಿದೆ ಎನ್ನಲಾಗಿದೆ. 

ಚಂದನ್ ಶೆಟ್ಟಿ ಚಡ್ಡಿ ಹಾಡಿಗೆ ಮಿಲಿಯನ್ ಹಿಟ್ಸ್

ವಿಚಾರಣೆಗೆ ಹಾಜರುಗುವಂತೆ ನೀಡಿದ ಸಿಸಿಬಿ ಪೊಲೀಸರು ಚಂದನ್ ಶೆಟ್ಟಿಗೆ ನೋಟಿಸ್ ನೀಡಿದ್ದಾರೆ. ಇದಕ್ಕೆ ಚಂದನ್ ಕಾಲಾವಕಾಶ ಕೇಳಿದ್ದಾರೆ. 

ಚಂದನ್ ಶೆಟ್ಟಿ-ನಿವೇದಿತಾ ಗೌಡ ಮದುವೆಯಾಗೋದು ನಿಜಾನಾ?

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾನಿ ಜೊತೆ ನಟಿಸಬೇಕಿದ್ದ ಸ್ಟಾರ್ ನಟಿ ಯಾರು? 'ದಿ ಪ್ಯಾರಡೈಸ್'ನಲ್ಲಿ ಕಯಾದುಗೆ ಸಿಕ್ತು ಆ ಚಾನ್ಸ್!
ಡಾ ವಿಷ್ಣುವರ್ಧನ್ ಅಮೃತ ಮಹೋತ್ಸವ ಅದ್ದೂರಿ ಕಾರ್ಯಕ್ರಮ; ಎಲ್ಲಿ..? ಯಾರೆಲ್ಲಾ ಬರ್ತಿದಾರೆ?