120

ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ಬಾಲಿವುಡ್‌ನ ಅಕ್ಷಯ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ‘2.0’.

220
ಬಹು ತಾರಾಗಣದ ಚಿತ್ರದ ಟ್ರೇಲರ್ ಮೂರು ಭಾಷೆಗಳಲ್ಲಿ ಬಿಡುಗಡೆಯಾಗಿದೆ.

320
ಈ ಚಿತ್ರ ಭಾರತೀಯ ಚಿತ್ರರಂಗದಲ್ಲಿ ಮೊದಲ ಬಾರಿಗೆ ಹಾಲಿವುಡ್ ತಂತ್ರಜ್ಞಾನ ಹೊಂದಿರುವ 4ಡಿ ಸೌಂಡಿಂಗ್ ವ್ಯವಸ್ಥೆ ಒಳಗೊಂಡಿದೆ.

420
ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಈ ಚಿತ್ರ ಮೂಡಿಬರುತ್ತಿದೆ.

520
ಸುಭಾಸ್ಕರನ್ ಅವರು 600 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದಾರೆ.

620
ನವೆಂಬರ್ 29ರಂದು ಚಿತ್ರ ಬಿಡುಗಡೆಯಾಗಲಿದೆ.
ನವೆಂಬರ್ 29ರಂದು ಚಿತ್ರ ಬಿಡುಗಡೆಯಾಗಲಿದೆ.
720
ಚಿತ್ರ ಬಿಡುಗಡೆಗೆ ಮುನ್ನವೇ 120 ಕೋಟಿ ಗಳಿಸಿದೆ ಈ ಚಿತ್ರ.

820
ಶಿವಾಜಿ ಹಾಗೂ ಎಂದಿರನ್ ಚಿತ್ರಗಳ ಬಳಿಕ ಶಂಕರ್ ಮತ್ತು ರಜನಿಕಾಂತ್ ಜೋಡಿಯಾಗಿ ಬರುತ್ತಿರುವ ಚಿತ್ರ 2.0.

920
ಚಿತ್ರ ಮುಗಿಸುವುದು ತಡವಾದರೂ ಚೆನ್ನಾಗಿ ಮೂಡಿಬಂದಿದೆಯಂತೆ ಫಿಲ್ಮ್.

1020
ಥ್ರಿಲ್ಲರ್, ಆ್ಯಕ್ಷನ್ ಜೊತೆಗೆ ಜಾಗತಿಕ ಮಟ್ಟದಲ್ಲಿ ಯೋಚಿಸುವಂಥ ಸಂದೇಶ ಚಿತ್ರದಲ್ಲಿದೆಯಂತೆ.

1120
3ಡಿ ತಂತ್ರಜ್ಞಾನದಲ್ಲಿ ಚಿತ್ರ ಮೂಡಿ ಬಂದಿದ್ದು, ಸೌಂಡ್ 4ಡಿ ತಂತ್ರಜ್ಞಾನದಲ್ಲಿದೆ.

1220
ಪ್ರೇಕ್ಷಕನ ಕಾಲ ಕೆಳಗೆ ಶಬ್ದ ಮೂಡಿಬರುವುದು ವಿಶೇಷ ಅನುಭವ ನೀಡುವ ನಿರೀಕ್ಷೆ ಇದೆ.

1320
ರಸೂಲ್ ಪೂಕುಟ್ಟಿ ಸೌಂಡಿಂಗ್ ಎಫೆಕ್ಟ್ ನೀಡಿದ್ದಾರೆ.

1420
ದೊಡ್ಡ ಬಜೆಟ್ ಚಿತ್ರ. ಸೈನ್ಸ್ ಫಿಕ್ಷನ್ ಜತೆ ಮೈಂಡ್‌ಗೇಮ್ ಸಿನಿಮಾ.

1520
2017ರ ಆರಂಭದಲ್ಲಿ ತೆರೆಕಂಡಿದ್ದ ‘ಬಾಹುಬಲಿ 2’ ದಾಖಲೆಯನ್ನು ಈ ಚಿತ್ರ ಮುರಿಯುತ್ತಿದೆ.

1620
6500ಕ್ಕೂ ಅಧಿಕ ಪರದೆಗಳ ಮೇಲೆ ‘ಬಾಹುಬಲಿ 2’ ರಿಲೀಸ್ ಆದರೆ. 2.0 6800 ಸ್ಕ್ರೀನ್ ಮೇಲೆ ಈ ಚಿತ್ರ ತೆರೆ ಕಾಣಲಿದೆ.

1720
2 ಗಂಟೆ 28 ನಿಮಿಷದ ಚಿತ್ರಕ್ಕೆ ಯು/ಎ ಪ್ರಮಾಣಪತ್ರವೂ ಸಿಕ್ಕಿದೆ.

1820
ಕರ್ನಾಟಕದಲ್ಲಿ 300 ಪರದೆಗಳಲ್ಲಿ ಈ ಚಿತ್ರ ಪ್ರದರ್ಶನಗೊಳ್ಳಲಿದೆ.

1920
ಆಂಧ್ರ/ತೆಲಂಗಾಣದಲ್ಲಿ 1250 ಚಿತ್ರಮಂದಿರಗಳು 2.0 ಚಿತ್ರವನ್ನು ಸ್ವಾಗತಿಸಲು ಸಜ್ಜಾಗಿವೆ.

2020
ಉತ್ತರ ಭಾರತದ ಭಾಗದಲ್ಲಿ 4000 ಚಿತ್ರ ಮಂದಿರಗಳಲ್ಲಿ 2.0 ರಿಲೀಸ್ ಆಗಲಿದೆ.