17

ನಟ ರಜನೀಕಾಂತ್ ಅವರ ಕಿರಿಯ ಪುತ್ರಿ ಸೌಂದರ್ಯಾ, ನಟ ಹಾಗೂ ಉದ್ಯಮಿ ವಿಶಾಖನ್ ವನಗಮುಡಿ ಜೊತೆ 2ನೇ ಮುದುವೆ ಆಗಿದ್ದಾರೆ. ಈ ಅದ್ಭುತ ಕ್ಷಣದ ಚಿತ್ರಗಳಿವು...

27
ಚೆನ್ನೈ ನಲ್ಲಿರುವ ಲೀಲಾ ಪ್ಯಾಲೆಸ್‌ನಲ್ಲಿ ಮಾಂಗಲ್ಯ ಧಾರಣೆ ನಡೆದಿತ್ತು.

37
ಮೊದಲ ಪತಿಯ ಮಗ ವೇದ್ ತಾಯಿಯ ಮಡಿಲಲ್ಲಿ ಕುಳಿತು ಮದುವೆ ಶಾಸ್ತ್ರಗಳನ್ನು ನೋಡಿದ್ದು ಹೀಗೆ.

47
ನವ ದೆಹೆಲಿಯಲ್ಲಿ ತಲೈವಾ ಕಿರಿಯ ಪುತ್ರಿ ಅದ್ಧೂರಿ ರಿಸೆಪ್ಷನ್ ನಡೆಯಿತು.

57
ಬ್ಯುಸಿನೆಸ್ ಮ್ಯಾನ್ ವಿಶಾಖನ್ ವನಗಮುಡಿ (Vishagan Vanangamudi) ಕೈ ಹಿಡಿದ ಸೌಂದರ್ಯ ರಜನೀಕಾಂತ್.

67
ಅಬು ಜಾನಿ ಹಾಗೂ ಸಂದೀಪ್ ಮದುವೆಗೆ ವಸ್ತ್ರ ವಿನ್ಯಾಸ ಮಾಡಿದ್ದರು.

77
ರಿಸೆಪ್ಷನ್‌ನಲ್ಲಿ ಬಾಲಿವುಡ್ ನಟಿ ಕಾಜೋಲ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಇವರಾಗಿದ್ದರು.