ಕನ್ನಡದ ಖ್ಯಾತ ನಟಿ ಪಾರೂಲ್ ಯಾದವ್ ಮೇಲೆ ಬೀದಿ ನಾಯಿಗಳ ದಾಳಿ

Published : Jan 22, 2017, 11:50 AM ISTUpdated : Apr 11, 2018, 12:57 PM IST
ಕನ್ನಡದ ಖ್ಯಾತ ನಟಿ ಪಾರೂಲ್ ಯಾದವ್ ಮೇಲೆ ಬೀದಿ ನಾಯಿಗಳ ದಾಳಿ

ಸಾರಾಂಶ

ನಿನ್ನೆ ಸಂಜೆ ಅಪಾರ್ಟ್​ಮೆಂಟ್​ ಬಳಿಯೇ ಬೀದಿನಾಯಿಗಳು ದಾಳಿ ನಡೆಸಿವೆ. ನಿನ್ನೆ ಸಂಜೆ ವಾಕ್ ಮಾಡುತ್ತಿದ್ದಾಗ 6 ಬೀದಿ ನಾಯಿಗಳು ದಿಢೀರ್​ ದಾಳಿ ಮಾಡಿವೆ. ಮುಂಬೈನ ಕೋಕಿಲ ಬೆನ್ ಆಸ್ಪತ್ರೆಯಲ್ಲಿ ಪಾರೂಲ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಾರೂಲ್ ಅವ​ರ ಮುಖ, ಕೈಕಾಲುಗಳಿಗೆ ನಾಯಿಗಳು ಕಚ್ಚಿವೆ. ತಲೆಯಲ್ಲಿ ಸುಮಾರು 3 ಸೆ.ಮೀ ಆಳದ ಗಾಯವಾಗಿದೆ. ನಿನ್ನೆ ಸಂಜೆ 5.30ರ ಸುಮಾರಿಗೆ ಈ ಘಟನೆ ನಡೆದಿದೆ. ನಾಳೆ ಪಾರೂಲ್ ಯಾದವ್`ಗೆ ಶಸ್ತ್ರಚಿಕಿತ್ಸೆ ನಡೆಯುವ ಸಾಧ್ಯತೆ ಇದೆ. ನಡುಬೀದಿಯಲ್ಲಿ ನಾಯಿಗಳು ಅಟ್ಯಾಕ್ ಮಾಡಿದರೂ ಯಾರೊಬ್ಬರೂ ಸಹಾಯಕ್ಕೆ ಬಾರದಿರುವ ಬಗ್ಗೆ ಪಾರೂಲ್ ಸಹೋದರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಂಬೈ(ಜ.24): ಕನ್ನಡ ಖ್ಯಾತ ನಟಿ ಪಾರೂಲ್ ಯಾದವ್ ಮೇಲೆ ಬೀದಿನಾಯಿಗಳು ದಾಳಿ ನಡೆಸಿರುವ ಘಟನೆ ಮುಂಬೈನಲ್ಲಿ ನಡೆದಿದೆ. ನಿನ್ನೆ ಸಂಜೆ ವಾಕಿಂಗ್`ಗೆ ತೆರಳಿದ್ದ ಸಂದರ್ಭ ನಟಿ ಬೀದಿನಾಯಿಗಳಿಗೆ ಆಹಾರವಾಗಿದ್ದಾರೆ.

ನಿನ್ನೆ ಸಂಜೆ 5.30ರ ಸುಮಾರಿಗೆ ಅಪಾರ್ಟ್`​ಮೆಂಟ್​ ಬಳಿಯೇ ವಾಕ್ ಮಾಡುತ್ತಿದ್ದಾಗ 6 ಬೀದಿ ನಾಯಿಗಳು ದಿಢೀರ್​ ದಾಳಿ ಮಾಡಿವೆ. ಪಾರೂಲ್ ಅವ​ರ ಮುಖ, ಕೈಕಾಲುಗಳಿಗೆ ನಾಯಿಗಳು ಕಚ್ಚಿವೆ. ತಲೆಯಲ್ಲಿ ಸುಮಾರು 3 ಸೆ.ಮೀ ಆಳದ ಗಾಯವಾಗಿದೆ. ಮುಂಬೈನ ಕೋಕಿಲ ಬೆನ್ ಆಸ್ಪತ್ರೆಯಲ್ಲಿ ಪಾರೂಲ್ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಳೆ ಪಾರೂಲ್ ಯಾದವ್`ಗೆ ಶಸ್ತ್ರಚಿಕಿತ್ಸೆ ನಡೆಯುವ ಸಾಧ್ಯತೆ ಇದೆ. ನಡುಬೀದಿಯಲ್ಲಿ ನಾಯಿಗಳು ಅಟ್ಯಾಕ್ ಮಾಡಿದರೂ ಯಾರೊಬ್ಬರೂ ಸಹಾಯಕ್ಕೆ ಬಾರದಿರುವ ಬಗ್ಗೆ ಪಾರೂಲ್ ಸಹೋದರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಪವನ್ ಚಾಪ್ಟರ್ ಕ್ಲೋಸ್! ಹೊಸ ಲವ್ ಸ್ಟೋರಿ ಬಗ್ಗೆ ಬಾಯ್ಬಿಟ್ಟ ನಟಿ ಅಕ್ಷರಾ ಸಿಂಗ್, ಆದ್ರೆ ಹುಡುಗ ಯಾರು?
ನನ್ನನ್ನು ನೋಡಲು ಎಲ್ಲರಿಗೂ ಅನುಮತಿ ಇಲ್ಲ: ಹೊಸ ಕಂಡೀಷನ್ ಹಾಕಿದ ಆ್ಯಂಕರ್ ರಶ್ಮಿ!