
ಮುಂಬೈ(ನ.20): ಪಾರ್ನ್ ಇಂಡಸ್ಟ್ರಿಯಿಂದ ಬಾಲಿವುಡ್'ಗೆ ಎಂಟ್ರಿ ನೀಡಿರುವ ಹಾಟ್ ನಟಿ ಸನ್ನಿಲಿಯೋನ್'ಗೆ ಓಸಾಮಾ ಬಿನ್ ಲಾಡೆನ್ ಫಿದಾ ಆಗಿದ್ದನಂತೆ. ಸನ್ನಿ ಲಿಯೋನ್ ಜೀವನಧಾರಿತ ಸಾಕ್ಪ್ಯಾಚಿತ್ರ ರೆಡಿಯಾಗಿದ್ದು, ಇದರಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ.
ಸನ್ನಿ ಜೀವನಕ್ಕೆ ಸಂಬಂಧಿಸಿದ Mostly Sunny ಎಂಬ ಸಾಕ್ಷ್ಯಾ ಚಿತ್ರವನ್ನು ದಿಲೀಪ್ ಮೆಹ್ತಾ ನಿರ್ದೇಶನ ಮಾಡಿದ್ದಾರೆ. ಕೇವಲ ಯುವಕರು, ಸಾಮಾನ್ಯರು ಮಾತ್ರವಲ್ಲ. ಆತಂಕವಾದಿ ಲಾಡೆನ್ ಕೂಡಾ ಸನ್ನಿಗೆ ಫಿದಾ ಆಗಿದ್ದ. ಓಸಾಮಾ ಪಾಕಿಸ್ತಾನದಲ್ಲಿದ್ದಾಗ ಆತನ ಬಳಿ ಸನ್ನಿಯ ವಿಡಿಯೋ ಸಿಡಿಗಳಿದ್ದವು ಎನ್ನಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.