
ಬೆಂಗಳೂರು(ನ.20): ಮದರಂಗಿ ಕೃಷ್ಣ ಅಭಿನಯದ ಮುಂಬೈ ಚಿತ್ರದ ಟ್ರೈರಲ್ ರಿಲೀಸ್ ಆಗಿದೆ.
ಕೋಟಿ ರಾಮು ನಿರ್ಮಾಣದ ಈ ಚಿತ್ರದಲ್ಲಿ ಡೈಲಾಗ್ ಸೂಪರ್ ಆಗಿವೆ. ಮದರಂಗಿ ಕೃಷ್ಣನ ಹೊಡೆದ ಡೈಲಾಗ್ ಖದರ್ ಕೂಡ ಭರ್ಜರಿಯಾಗಿವೆ.
ಆಕ್ಷನ್ ಕೂಡ ಬೇಜಾನ್ ಜೋರ್ ಆಗಿವೆ. ಎಸ್.ಆರ್. ರಮೇಶ್ ಈ ಚಿತ್ರವನ್ನ ಡೈರೆಕ್ಟ್ ಮಾಡಿದ್ದಾರೆ. ಸದ್ಯಕ್ಕೆ ಟ್ರೈಲರ್ ನಿಂದಲೇ ಚಿತ್ರ ಭರವಸೆ ಮೂಡಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.