ನನ್ನನ್ನು ಕನ್ನಡ ಚಿತ್ರೋದ್ಯಮ ಕಡೆಗಣಿಸ್ತಿದೆಯೇ! ರಶ್ಮಿಕಾ ಹೀಗೆ ಅಂದಿದ್ದು ಯಾಕೆ?

Published : Feb 01, 2019, 06:57 PM ISTUpdated : Feb 01, 2019, 07:05 PM IST
ನನ್ನನ್ನು ಕನ್ನಡ ಚಿತ್ರೋದ್ಯಮ ಕಡೆಗಣಿಸ್ತಿದೆಯೇ! ರಶ್ಮಿಕಾ ಹೀಗೆ ಅಂದಿದ್ದು ಯಾಕೆ?

ಸಾರಾಂಶ

ನಟಿ ರಶ್ಮಿಕಾ ಮಂದಣ್ಣ ಮಾಧ್ಯಮವೊಂದರ ಮೇಲೆ ಪ್ರಶ್ನೆಳ ಬಾಣ ಎಸೆದಿದ್ದಾರೆ. ಅಲ್ಲದೆ ಉತ್ತರ ನೀಡುವಂತೆಯೂ ಕೇಳಿದ್ದಾರೆ. 

ಬೆಂಗಳೂರು [ಫೆ.01]  ‘ಇದು ಯಾರು? ನನ್ನನ್ನು ಕೆಟ್ಟದಾಗಿ ಭಾವಿಸಬೇಡಿ ಆದರೂ ನನಗೆ ಕುತೂಹಲ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ’.

ನಾನು ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ನೀವು ನನ್ನ ಇಂಡಸ್ಟ್ರಿ ಬಗ್ಗೆ ಬರೆದಿದ್ದೀರಾ. ಕನ್ನಡ ಸಿನಿಮಾ ಉದ್ಯಮ ನನ್ನ ಬಗ್ಗೆ ಸಿಟ್ಟಾಗಿದೆ ಎಂದು ಹೇಳಿದ್ದೀರಾ.. ಆದರೆ ಇದನ್ನು ನಂಬಲು ಸಾಧ್ಯವಿಲ್ಲ. ದಯವಿಟ್ಟು ನನ್ನ ಪ್ರಶ್ನೆಗೆ ಉತ್ತರ ಕೊಡಿ ಎಂದು ರಶ್ಮಿಕಾ ಕೇಳಿದ್ದಾರೆ.

ರಕ್ಷಿತ್ ಮತ್ತು ರಶ್ಮಿಕಾ ಬ್ರೇಕ್ ಅಪ್‌ಗೆ ಅಸಲಿ ಕಾರಣ ಏನು?

ಅಷ್ಟಕ್ಕೂ ಆಗಿದ್ದೇನು? ರಶ್ಮಿಕಾ ಮಂದಣ್ಣ ತೆಲಗು ಉದ್ಯಮದಲ್ಲಿ ಹೆಸರು ಮಾಡುತ್ತಿದ್ದಾರೆ. ಆದರೆ ಕನ್ನಡದ ಕೆಲ ಚಿತ್ರಗಳನ್ನು ಕಡೆಗಣಿಸುತ್ತಿದ್ದಾರೆ. ಇದೇ ಕಾರಣಕ್ಕೆ ಕನ್ನಡ ಚಿತ್ರೋದ್ಯಮ ಸಹ ಅವರನ್ನು ನಿರ್ಲಕ್ಷ್ಯ ಮಾಡುತ್ತಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿತ್ತು. ಇದನ್ನು ರಶ್ಮಿಕಾ ಪ್ರಶ್ನೆ ಮಾಡಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

2025ರ IMDbಯ ಟಾಪ್ 10 ಜನಪ್ರಿಯ ಚಿತ್ರಗಳ ಪಟ್ಟಿಯಲ್ಲಿ ಸ್ಯಾಂಡಲ್‌ವುಡ್ ಪರಿಮಳ
ರಾಜ್ಯದ ಗಡಿ ಆನೇಕಲ್‌ನಲ್ಲಿ ದರ್ಶನ್ 'ಡೆವಿಲ್‌'ಗೆ ಹೀಗೆಲ್ಲಾ ಆಗ್ತಿದ್ಯಾ?