ರಾತ್ರಿ ಆಟೋ ಡ್ರೈವರ್‌ ಅಗಿ ಕೆಲಸ ಮಾಡುತ್ತಾರೆ ಈ ಕಿರುತೆರೆ ನಟಿ!

Published : May 06, 2019, 01:00 PM IST
ರಾತ್ರಿ ಆಟೋ ಡ್ರೈವರ್‌ ಅಗಿ ಕೆಲಸ ಮಾಡುತ್ತಾರೆ ಈ ಕಿರುತೆರೆ ನಟಿ!

ಸಾರಾಂಶ

ಮೇಕಪ್‌ ಹಾಕಿಕೊಂಡು ತೆರೆಮೇಲೆ ಕಂಡಾಕ್ಷಣ ವಾಹ್...! ಇವರ ಲೈಫ್‌ ಸೂಪರ್ ಎಂದು ಕಲ್ಪನೆ ಮಾಡುವುದು ತಪ್ಪು. ಯಾಕಂದ್ರೆ ಇಲ್ಲೊಬ್ಬ ಕಿರುತೆರೆ ನಟಿ ಬೆಳಿಗ್ಗೆ ಮೇಕಪ್‌ ಹಾಕಿಕೊಂಡು ನಟನೆ ಮಾಡಿದ್ರೆ ರಾತ್ರಿ ಖಾಕಿ ಹಾಕಿಕೊಂಡು ಆಟೋ ಡ್ರೈವ್‌ ಮಾಡಿ ಜೀವನ ನಡೆಸುತ್ತಾರೆ.

ಮರಾಠಿ ವಾಹಿನಿವೊಂದರಲ್ಲಿ ಪ್ರಸಾರವಾಗುವ ಸೀರಿಯಲ್‌ವೊಂದರಲ್ಲಿ ಅಭಿನಯಿಸುತ್ತಿರುವ ಲಕ್ಷ್ಮಿ ಎಂಬ ಮಹಿಳೆ ಜೀವನ ನಡೆಸಲು ಪಾರ್ಟ್‌ ಟೈಂ ಕೆಲಸಗಳನ್ನು ಮಾಡುತ್ತಾರೆ. ಅದರಲ್ಲಿ ಸ್ಟ್ರಾಂಗ್‌ ಮಹಿಳೆಯಾಗಿ ರಾತ್ರಿ ಆಟೋ ಡ್ರೈವರ್‌ ಮಾಡುತ್ತಾರೆ.

ಈಕೆಯ ಶ್ರಮ ಹಾಗೂ ಜೀವನದ ಗುರಿಯನ್ನು ಕಂಡು ಬಾಲಿವುಡ್‌ ನಟ ಬೊಮ್ಮನ್‌ ಇರಾನಿ ತಮ್ಮ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ ಆಕೆಯೊಂದಿಗಿರುವ ಒಂದು ಫೋಟೋ ಹಾಕಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

ಔಟ್ ಆಫ್ ಔಟ್ ಮಾರ್ಕ್ಸ್ ತೆಗೆದರೆ 'Shake Hand with Ramesh' ಪಟ್ಟಿಯಲ್ಲಿ!

'ಅಮೇಜಿಂಗ್ ಸೂಪರ್ ಲೇಡಿ ಲಕ್ಷ್ಮಿಯನ್ನು ಭೇಟಿಯಾದೆ. ಈಕೆ ಮರಾಠಿ ಸೀರಿಯಲ್‌ ನಟಿ ಹಾಗೂ ರಿಕ್ಷಾ ಡ್ರೈವರ್‌. ರಿಯಲ್‌ ಲೈಫ್‌ ಹೀರೋ ಹಾಗೂ ಸ್ಫೂರ್ತಿ. ನಿಮ್ಮಲ್ಲರಿಗೂ ಆಕೆಯೊಂದಿಗೆ ಒಂದು ಡ್ರೈವ್‌ ಮಾಡುವ ಅವಕಾಶ ಸಿಗಲಿ. ಆಕೆ ಒಂದು ಎನರ್ಜಿ ಬಂಡಲ್‌. So proud of you lakshmi ಗುಡ್‌ ಲಕ್‌ ' ಎಂದು ಬರೆದುಕೊಂಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಗಿಲ್ಲಿ ಬಗ್ಗೆ ನಿಮ್ಗೆ ಗೊತ್ತಿಲ್ಲ, ರಘು ಚಪಾತಿ ಕೊಡದ ಕಾರಣ ನಾನ್​ ಹೇಳ್ತೀನಿ ಕೇಳಿ' ಎಂದ ಅಭಿಷೇಕ್
ಹೆಂಡ್ತಿಯನ್ನು ಹೇಗೆ ನೋಡಿಕೊಳ್ಳಬೇಕು? ಬೆಸ್ಟ್​ ಪತಿಯಾಗಲು ಮಾಳುಗೆ Bigg Boss ರಕ್ಷಿತಾ ಶೆಟ್ಟಿ ಏನೆಲ್ಲಾ ಟಿಪ್ಸ್​ ಕೊಟ್ರು ನೋಡಿ!