ಬಿಗ್'ಬಾಸ್ ಫೈನಲ್'ಗೆ ಆಯ್ಕೆಯಾದ ಸ್ಪರ್ಧಿ

Published : Jan 11, 2017, 02:26 PM ISTUpdated : Apr 11, 2018, 12:45 PM IST
ಬಿಗ್'ಬಾಸ್ ಫೈನಲ್'ಗೆ ಆಯ್ಕೆಯಾದ ಸ್ಪರ್ಧಿ

ಸಾರಾಂಶ

ಬಿಗ್'ಬಾಸ್ ಫೈನಲ್'ಗೆ ಆಯ್ಕೆಯಾದ ಸ್ಪರ್ಧಿ

ಸಲ್ಮಾನ್ ಖಾನ್ ನಿರೂಪಿಸಿ ಕೊಡುವ ಹಿಂದಿ ಆವೃತ್ತಿಯ ಬಿಗ್'ಬಾಸ್ ಸೀಸನ್ 10ರ ಫೈನಲ್'ಗೆ  ಮನ್ವೀರ್ ಗುರ್ಜರ್ ಆಯ್ಕೆಯಾಗಿದ್ದಾರೆ. ಬಿಗ್ ಬಾಸ್ ನೀಡಿದ ಕಠಿಣ ಟಾಸ್ಕ್'ನಲ್ಲಿ ಗುರ್ಜರ್ ಆಯ್ಕೆಯಾಗಿದ್ದಾರೆ. ಅಲ್ಲದೆ ವೀಕ್ಷಕರು ಕೂಡ ಗುರ್ಜರ್'ಗೆ ಹೆಚ್ಚು ಮತಗಳನ್ನು ನೀಡಿದ್ದಾರೆ. ಹಿಂದಿ ಆವೃತ್ತಿಯ ಬಿಗ್'ಬಾಸ್ ಸೀಸನ್ 10 ಮುಂಬೈನ ಸಬ್'ಅರ್ಬನ್ ಮಾಲ್'ನಲ್ಲಿ ನಡೆಯುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Nandagokula Serial ಚಿತ್ರೀಕರಣದ ವೇಳೆ ಕಣ್ಣೀರಿಟ್ಟ ನಂದಗೋಕುಲದ ಸೊಸೆ ನಟಿ ಊರ್ಜಿತಾ
'ಮೀಟೂ' ಸೌಂಡ್‌ ಮಾಡಿದ್ದ ಚಿನ್ಮಯಿ ಶ್ರೀಪಾದ್ ರಜನಿಕಾಂತ್ ಮೇಲೆ ಕೆಂಗಣ್ಣು; ಕಮಲ್ ಹಾಸನ್ ಬಳಿಕ ತಲೈವಾ ಟಾರ್ಗೆಟ್!