ಮಜಾ ಟಾಕೀಸ್ ರೆಮೋ ವಿತ್ ಕಾಮಿಡಿ ಕಿಲಾಡಿ ನಯನಾ ಟಿಕ್‌ಟಾಕ್‌ ವೈರಲ್!

Published : Jul 23, 2019, 09:30 AM IST
ಮಜಾ ಟಾಕೀಸ್ ರೆಮೋ ವಿತ್ ಕಾಮಿಡಿ ಕಿಲಾಡಿ ನಯನಾ ಟಿಕ್‌ಟಾಕ್‌ ವೈರಲ್!

ಸಾರಾಂಶ

ಕಿರುತೆರೆಯ ಖ್ಯಾತ ಪ್ರತಿಭೆಗಳಾದ ರೆಮೋ ಅಲಿಯಾಸ್ ರೇಖಾ ಮೋಹನ್ ಹಾಗೂ ಕಾಮಿಡಿ ಕಿಲಾಡಿ ನಯನಾ ಮಾಡಿರುವ ಟಿಕ್‌ಟಾಕ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಮಜಾ...ಮಜಾ! ಅಂತ ಹೇಳುತ್ತಾ ಮಜಾ ಟಾಕೀಸ್ ಕಾರ್ಯಕ್ರಮಕ್ಕೆ ಧ್ವನಿಯಾಗಿರುವ ರೇಖಾ ಮೋಹನ್ ಸಂದರ್ಭಕ್ಕೆ ತಕ್ಕಂತೆ ಹಾಡೇಳಿ ಅಭಿಮಾನಿಗಳೊಡನೆ ರೆಮೋ ಅಂತಲೇ ಖ್ಯಾತರಾಗಿದ್ದಾರೆ. ಇನ್ನು ಕಾಮಿಡಿ ಕಿಲಾಡಿ ಕಾರ್ಯಕ್ರಮದಲ್ಲಿ ಟೈಮಿಂಗ್ ಮೆಂಟೆನ್ ಮಾಡಿ ಪಂಚಿಂಗ್ ಡೈಲಾಗ್‌ ಕೊಡುವ ನಯನಾ ಸಿಕ್ಕಾಪಟ್ಟೆ ಫೇಮಸ್.

'ಕೋಟ್ಯಧಿಪತಿ'ಯಲ್ಲಿ ಐಎಎಸ್‌ ಆಕಾಂಕ್ಷಿಗೂ ಗೊತ್ತಿಲ್ಲ ಈ ಪ್ರಶ್ನೆಗೆ ಉತ್ತರ!

ಇವರಿಬ್ಬರೂ ಜೋಡಿಯಾಗಿ ಡೈರೆಕ್ಟರ್ ಪ್ರೇಮ್ ನಿರ್ದೇಶನದ 'ವಿಲನ್' ಚಿತ್ರದ 'ಲವ್ ಆಗೋಯ್ತೆ ನಿನ್ನ ಮೇಲೆ' ಹಾಡಿಗೆ ಟಿಕ್ ಟಾಕ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ರೆಮೋ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಗಳೊಂದಿಗೆ ಟಿಕ್‌ಟಾಕ್‌ ಮಾಡಿರುವ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬಂಧನ ಸಿನಿಮಾ ಮಾಡೋಕೆ ವಿಷ್ಣುವರ್ಧನ್‌ಗೆ ಇಷ್ಟವೇ ಇರಲಿಲ್ಲ; ಆದ್ರೆ ಆಮೇಲೆ ನಟಿಸಿದ್ದು ಹೇಗೆ?
ಕನ್ನಡಿಗರ ಮುಂದೆ ಆಟ ನಡೆಯಲ್ಲ- ಸೋತು ಶರಣಾದ ಸೋನು ನಿಗಮ್​: ಹುಬ್ಬಳ್ಳಿಯಲ್ಲಿ ಕ್ಷಮೆಯಾಚನೆ