ರೋಸಾ ಖ್ಯಾತಿಯ ಮಧುಬಾಲಾ ಕನ್ನಡಕ್ಕೆ ಬರ್ತಿದ್ದಾರೆ

Published : Mar 29, 2018, 11:15 AM ISTUpdated : Apr 11, 2018, 01:05 PM IST
ರೋಸಾ ಖ್ಯಾತಿಯ ಮಧುಬಾಲಾ ಕನ್ನಡಕ್ಕೆ ಬರ್ತಿದ್ದಾರೆ

ಸಾರಾಂಶ

‘ರೋಜಾ’ ಖ್ಯಾತಿಯ ಬಹುಭಾಷಾ ತಾರೆ ಮಧುಬಾಲ ಪ್ರಸ್ತುತ ರಚಿತಾರಾಮ್  ತಾಯಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಎ. ಹರ್ಷ ನಿರ್ದೇಶನ  ಹಾಗೂ ನಿಖಿಲ್ ಕುಮಾರ್ ಅಭಿನಯದ ‘ಸೀತಾರಾಮ  ಕಲ್ಯಾಣ’ ಚಿತ್ರದಲ್ಲಿ ಅವರದು ಪ್ರಮುಖ ಪಾತ್ರ.

ಬೆಂಗಳೂರು (ಮಾ. 29):  ‘ರೋಜಾ’ ಖ್ಯಾತಿಯ ಬಹುಭಾಷಾ ತಾರೆ ಮಧುಬಾಲ ಪ್ರಸ್ತುತ ರಚಿತಾರಾಮ್  ತಾಯಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಎ. ಹರ್ಷ ನಿರ್ದೇಶನ  ಹಾಗೂ ನಿಖಿಲ್ ಕುಮಾರ್ ಅಭಿನಯದ ‘ಸೀತಾರಾಮ  ಕಲ್ಯಾಣ’ ಚಿತ್ರದಲ್ಲಿ ಅವರದು ಪ್ರಮುಖ ಪಾತ್ರ.
‘ಮಧುಬಾಲ ಅವರದ್ದು ತಾಯಿ ಪಾತ್ರವಾದರೂ ಅವರ  ಪಾತ್ರಕ್ಕೆ ಪ್ರಾಮುಖ್ಯತೆ ಇದೆ. ಈ ಪಾತ್ರಕ್ಕೆ ಅವರೇ ಬೇಕು  ಅಂತ ಡಿಸೈಡ್ ಮಾಡಿಕೊಂಡು ಭೇಟಿ ಮಾಡಿದಾಗ ಅವರು, ಸಮಯವಕಾಶ ಕೇಳಿ ಒಪ್ಪಿದರು’ ಎನ್ನುತ್ತಾರೆ ನಿರ್ದೇಶಕ ಎ.
ಹರ್ಷ. ಮಧುಬಾಲ ಜೋಡಿಯಾಗಿ ರವಿಶಂಕರ್ ಅಭಿನಯಿಸುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಈ ನಟಿ ಈಗ ಕನಸಿನ ಅರಮನೆಯಲ್ಲಿ ಪ್ರಾಣಸಖಿ.. ಸನ್ನಿ ಲಿಯೋನ್ ಅಂದ್ರೆ ಮೂಗು ಮುರಿಯೋ ಕಾಲ ಹೋಯ್ತು!
The Rise of Ashoka ಶೂಟಿಂಗ್​ನಲ್ಲಿ ಹಾರಿ ಹಾರಿ ಬಿದ್ದ ಹಾರಿಬಲ್​ ವಿಡಿಯೋ ಶೇರ್​ ಮಾಡಿದ ನಟಿ Saptami Gowda