ಬಿಗ್ ಬಾಸ್ ಮನೆಯೊಳಗೆ ಹೋಗುವವರ‌್ಯಾರು? ಸುದೀಪ್ ಕೊಡ್ತಾರೆ ಉತ್ತರ!

Published : Oct 03, 2019, 01:42 PM ISTUpdated : Oct 03, 2019, 01:59 PM IST
ಬಿಗ್ ಬಾಸ್ ಮನೆಯೊಳಗೆ ಹೋಗುವವರ‌್ಯಾರು? ಸುದೀಪ್ ಕೊಡ್ತಾರೆ ಉತ್ತರ!

ಸಾರಾಂಶ

ಬಿಗ್ ಬಾಸ್ ಸೀಸನ್ 7 ಗೆ ವೇದಿಕೆ ಸಿದ್ಧ | ಈ ಸಾರಿ 15 ಸ್ಪರ್ಧಿಗಳಿಗೆ ಅವಕಾಶ | ಕಾಮನ್ ಮ್ಯಾನ್ ಗೆ ಅವಕಾಶ ಇಲ್ಲ | ಸ್ಪರ್ಧಿಗಳ ಬಗ್ಗೆ ಗುಸುಗುಸು ಶುರುವಾಗಿದೆ. 

ಬಿಗ್ ಬಾಸ್ 7 ಶುರುವಾಗಲು ಕ್ಷಣಗಣನೆ ಆರಂಭವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಬಿಗ್ ಬಾಸ್ ಮನೆಯೊಳಗೆ ಯಾರ್ಯಾರು ಹೋಗಲಿದ್ದಾರೆ ಎಂಬ ಸುದ್ದಿ ಹರಿದಾಡತೊಡಗಿದೆ. ಈ ಸಲ ಕೇವಲ ಸೆಲಬ್ರಿಟಿಗಳು ಮಾತ್ರ, ಜನಸಾಮಾನ್ಯರಿಗೆ ಅವಕಾಶವಿಲ್ಲ ಎಂದು ಹೇಳಲಾಗುತ್ತಿದೆ. 

ಬಿಗ್ ಬಾಸ್ ಮನೆ ಎಂಟ್ರಿ ಲೆಟೆಸ್ಟ್ ಲಿಸ್ಟ್, ಹನುಮಂತನ ಜೊತೆ ಟಿಕ್ ಟಾಕ್ ಶೂರರು!

ಈಗಾಗಲೇ ಒಂದು ಪ್ರೋಮೋವನ್ನು ಬಿಡಲಾಗಿದ್ದು ಕಿಚ್ಚ ಸುದೀಪ್ ಸಖತ್ ಫನ್ ಮಾಡಿದ್ದಾರೆ. ಇದು ಮದ್ರಾಸ್ ಐ ಅಲ್ಲ, ಬಿಗ್ ಬಾಸ್ ಐ ಎನ್ನುವ ಡೈಲಾಗ್ ಪಂಚಿಂಗ್ ಆಗಿದೆ. ಈಗ ಕಲರ್ಸ್ ಕನ್ನಡ ಇನ್ನೊಂದು ಪ್ರೋಮೋ ರಿಲೀಸ್ ಮಾಡಿದೆ. ಬಿಗ್ ಬಾಸ್ ಮನೆ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಸುದೀಪ್ ಕೊಟ್ಟ ಉತ್ತರ ಮಾತ್ರ ಸಖತ್ ಮಜವಾಗಿದೆ. 

 

ಅಮೂಲ್ಯ, ಸರಿಗಮಪ ಖ್ಯಾತಿಯ ಹನುಮಂತಪ್ಪ, ಶಿವರಾಜ್ ಕೆ ಆರ್ ಪೇಟೆ, ಕುರಿ ಪ್ರತಾಪ್, ರಾಗಿಣಿ ದ್ವಿವೇದಿ, ರಾಧಾ ರಮಣ ಖ್ಯಾತಿಯ ರಾಧಾ ಮಿಸ್, ಸಿತಾರಾ ರಾವಲ್ ಹೆಸರು ಬಹಳ ದಟ್ಟವಾಗಿ ಕೇಳಿ ಬರುತ್ತಿದೆ. ಆದರೆ ಅದಿನ್ನೂ ಅಧಿಕೃತವಾಗಿಲ್ಲ. ಈ ಬಗ್ಗೆ ಕಿಚ್ಚ ಸುದೀಪ್ ಗೇ ಅವರೂ ಕೂಡಾ ಉತ್ತರ ಕೊಟ್ಟಿಲ್ಲ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

52ರ ಹರೆಯದಲ್ಲೂ 25ರ ತರುಣಿಯಂತೆ ಕಾಣುವ ಐಶ್ವರ್ಯಾ ರೈ.. ಸೌಂದರ್ಯದ ಖನಿ ಅಸಲಿ ರಹಸ್ಯವೇನು?
ಲವ್ ಅಲ್ಲ, ಥ್ರಿಲ್ಲರ್ ಅಲ್ಲ.. ಇದು ಫ್ಯಾಂಟಸಿ + ಲಾಜಿಕ್: 45 ಬಗ್ಗೆ ಅರ್ಜುನ್ ಜನ್ಯಾ ಹೇಳಿದ್ದೇನು?