ಭವನ್ ಆಯ್ತು, ಈಗ ಕಿರಿಕ್ ಕೀರ್ತಿ ಜೊತೆ ಶುರು !

Published : Jul 26, 2017, 05:54 PM ISTUpdated : Apr 11, 2018, 12:35 PM IST
ಭವನ್ ಆಯ್ತು, ಈಗ ಕಿರಿಕ್ ಕೀರ್ತಿ ಜೊತೆ ಶುರು !

ಸಾರಾಂಶ

ಈ ನಡುವೆ ‘ಬಿಗ್‌ಬಾಸ್’ ಮನೆಯಲ್ಲಿದ್ದ ಕಾಲಕ್ಕೇ ಜಗಳ ಮಾಡಿಕೊಂಡು ಖ್ಯಾತರಾಗಿದ್ದ ಕಿರಿಕ್ ಕೀರ್ತಿ ಮತ್ತು ಪ್ರಥಮ್ ಒಂದು ಶೋನಲ್ಲಿ ಒಟ್ಟಿಗೇ ಕಾಣಿಸಿಕೊಳ್ಳುತ್ತಿದ್ದಾರೆ.

ಸೂಪರ್ ಟಾಕ್ಟೈಮ್ನಲ್ಲಿ ಕಿರಿಕ್ ಜೊತೆ ಪ್ರಥಮ್ ಸದ್ಯ ಬಹಳ ಚರ್ಚೆಗೆ ಗ್ರಾಸವಾಗುತ್ತಿರುವಬಿಗ್ ಬಾಸ್ಭುವನ್- ಪ್ರಥಮ್ಕಚ್ಚಾಟಕ್ಕೆ ಹಲವು ತಿರುವುಗಳು ಸಿಗುತ್ತಿವೆ. ನಡುವೆಬಿಗ್ಬಾಸ್ಮನೆಯಲ್ಲಿದ್ದ ಕಾಲಕ್ಕೇ ಜಗಳ ಮಾಡಿಕೊಂಡು ಖ್ಯಾತರಾಗಿದ್ದ ಕಿರಿಕ್ ಕೀರ್ತಿ ಮತ್ತು ಪ್ರಥಮ್ ಒಂದು ಶೋನಲ್ಲಿ ಒಟ್ಟಿಗೇ ಕಾಣಿಸಿಕೊಳ್ಳುತ್ತಿದ್ದಾರೆ. ಕಲರ್ಸ್ ಸೂಪರ್ನಲ್ಲಿ ಪ್ರಸಾರವಾಗಲಿರುವ ಅಕುಲ್ ಬಾಲಾಜಿ ನಡೆಸಿಕೊಡುವಸೂಪರ್ ಟಾಕ್ಟೈಮ್ಶೋನಲ್ಲಿ ಇವರಿಬ್ಬರೂ ಒಟ್ಟಿಗೇ ಕಾಣಿಸಿಕೊಳ್ಳುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bhagyalakshmi Serial: ಮೊದಲ ರಾತ್ರಿ ಮೊದಲೇ ಭಾಗ್ಯ ಎಡವಟ್ಟು- ಶೂಟಿಂಗ್​ನಲ್ಲಿ ಮುಖ ಮುಚ್ಚಿಕೊಂಡ ನಟಿ
Anupama Gowda Weight Loss: ಆ ದಿನ ಮನನೊಂದು 10kg ಸಣ್ಣಗಾದ ಅನುಪಮಾ ಗೌಡ; ಇದರ ಸೀಕ್ರೇಟ್ ಏನು?