ಪೈಲ್ವಾನ್‌ 2 ನೇ ಸಾಂಗ್ ರಿಲೀಸ್; ಯುಟ್ಯೂಬ್‌ನಲ್ಲಿ ಜೋರಾಗಿದೆ ಹವಾ

Published : Jul 30, 2019, 05:08 PM IST
ಪೈಲ್ವಾನ್‌  2 ನೇ ಸಾಂಗ್ ರಿಲೀಸ್; ಯುಟ್ಯೂಬ್‌ನಲ್ಲಿ ಜೋರಾಗಿದೆ ಹವಾ

ಸಾರಾಂಶ

ಪೈಲ್ವಾನ್ 2 ನೇ ಲಿರಿಕಲ್ ಸಾಂಗ್ ರಿಲೀಸ್ | ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ರಿಲೀಸ್ | ವಿಜಯ್ ಪ್ರಕಾಶ್, ಕೈಲಾಶ್ ಕೇರ್, ಚಂದನ್ ಶೆಟ್ಟಿ ಹಾಡಿದ್ದಾರೆ.

ಕಿಚ್ಚ ಸುದೀಪ್ ಬಹುನಿರಿಕ್ಷಿತ 'ಪೈಲ್ವಾನ್' ಸಿನಿಮಾದ ಎರಡನೇ ಲಿರಿಕಲ್ ಸಾಂಗ್ ರಿಲೀಸ್ ಆಗಿದೆ. 

ಸಾಂಗ್ ಕೇಳಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಭೇಷ್ ಸುದೀಪ್ ಸರ್ ಎಂದು ಹೇಳುತ್ತಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ಈ ಹಾಡನ್ನು ರಿಲೀಸ್ ಮಾಡಲಾಗಿದೆ. 

‘ಬಾರೋ ಪೈಲ್ವಾನ’ ಸಾಹಿತ್ಯ ಕೇಳುವುದಕ್ಕೆ ಚೆನ್ನಾಗಿದೆ. ಸುದೀಪ್ ಹಾಗೂ ಸುನೀಲ್ ಶೆಟ್ಟಿ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಕಿಚ್ಚ ಸುದೀಪ್ ಲುಕ್ ಇಷ್ಟವಾಗುವಂತಿದೆ. ವಿಜಯ್ ಪ್ರಕಾಶ್, ಕೈಲಾಶ್ ಕೇರ್, ಚಂದನ್ ಶೆಟ್ಟಿ ಹಾಡಿದ್ದಾರೆ. ವಿ ನಾಗೇಂದ್ರ ಪ್ರಸಾದ್, ಅರ್ಜುನ್ ಜನ್ಯ ಸಂಗೀತ ಕೇಳುಗರಿಗೆ ಮೋಡಿ ಮಾಡುವುದರಲ್ಲಿ ಸಂಶಯವೇ ಇಲ್ಲ. 

 

ಪೈಲ್ವಾನ್ ನಿರ್ದೇಶಕ ಕೃಷ್ಣ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸುದೀಪ್, ಸುನೀಲ್ ಶೆಟ್ಟಿ, ಆಕಾಂಕ್ಷಾ ಸಿಂಗ್, ಕಬೀರ್ ದುಹಾನ್, ಶರತ್ ಲೋಹಿತಾಶ್ವ ತಾರಾಗಣವಿದೆ. ಈಗಾಗಲೇ ಕಣ್ಣ ಮಣಿಯೇ,,,ಕಣ್ಣು ಹೊಡಿಯೇ ಎಂಬ ಸಾಂಗೊಂದು ರಿಲೀಸ್ ಆಗಿದೆ. 

  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಹೆಣ್ಣಾಗಿ ಹೀಗೆ ಮಾಡ್ತಾರಾ? ಯೂಟ್ಯೂಬರ್ ವಿರುದ್ಧ ದೂರು ದಾಖಲಿಸಿದ ನಟಿ ವಿಷ್ಣುಪ್ರಿಯಾ!
ಸ್ಟಾರ್ ಮಕ್ಕಳೂ ಯಾಕೆ ಸರಳವಾಗಿದ್ದಾರೆ? ಇಲ್ಲಿದೆ ನಟ ಮೋಹನ್‌ಲಾಲ್ ಪೇರೆಂಟಿಂಗ್ ಸೀಕ್ರೆಟ್!