ಕತಾರ್'ನಲ್ಲಿ ಕಾಫಿ ತೋಟ ಪ್ರದರ್ಶನ

Published : Oct 07, 2017, 09:20 PM ISTUpdated : Apr 11, 2018, 01:08 PM IST
ಕತಾರ್'ನಲ್ಲಿ ಕಾಫಿ ತೋಟ ಪ್ರದರ್ಶನ

ಸಾರಾಂಶ

ಒಂದು ವರ್ಷದಲ್ಲಿ ಹಲವು ಚಿತ್ರ ಪ್ರದರ್ಶನ

ಕತಾರ್'ನ ರಾಜಧಾನಿ ದೋಹಾದಲ್ಲಿ ಇದೇ ಅಕ್ಟೋ'ಬರ್ 13ರಂದು ಟಿ.ಎನ್. ಸೀತಾರಾಂ ನಿರ್ದೇಶನದ  ‘ ಕಾಫಿ ತೋಟ ’ ಸಿನಿಮಾ ಪ್ರದರ್ಶನಗೊಳ್ಳಲಿದೆ. ಪ್ರದರ್ಶನದಲ್ಲಿ ಚಿತ್ರದ ನಾಯಕ ನಟ ರಘು ಮುಖರ್ಜಿ ಮತ್ತು ನಾಯಕಿಯರಾದ ರಾಧಿಕಾ ಚೇತನ್  ಹಾಗೂ ಅಪೇಕ್ಷಾ ಪುರೋಹಿತ್ ಅವರು ಆಗಮಿಸಲಿದ್ದಾರೆ. 

ಕೇವಲ ಒಂದು ವರ್ಷದ ಅವಧಿಯಲ್ಲಿ ದೋಹಾದಲ್ಲಿ ರಂಗಿತರಂಗ, ಹೆಬ್ಬುಲಿ, ಕೋಟಿಗೊಬ್ಬ-2, ರಾಜಕುಮಾರ, ಚೌಕ, ಕಿರಿಕ್ ಪಾರ್ಟಿ, ದೊಡ್ಮನೆ ಹುಡ್ಗ ಮತ್ತು ಒಂದು ಮೊಟ್ಟೆಯ ಕಥೆ ಹಾಗೂ ತುಳು ಚಿತ್ರ ಅರೈಮರ್ಲೆರ್ ಯಶಸ್ವಿಯಾಗಿ ಪ್ರದರ್ಶನಗೊಂಡಿದ್ದವು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಶಿರಸಿ ಸಾಯಿಬಾಬಾಗೆ ಬಲು ದುಬಾರಿಯ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ: ಕಾರಣವೂ ರಿವೀಲ್​!
Karna Serial: ಮೋಸಗಾತಿಯ ಬಲೆಗೆ ಬಿದ್ದ ನಿಧಿ Red Light ಏರಿಯಾದಲ್ಲಿ ಸಿಕ್ಕಾಕ್ಕೊಂಡ್ಲು! ಮುಂದೇನು?