ಖಾಸಗಿ ಚಿತ್ರ ವೈರಲ್... ಹನ್ಸಿಕಾ ಸ್ವತಃ ಹೇಳಿದ್ದೇನು?

By Web DeskFirst Published Jan 30, 2019, 7:37 PM IST
Highlights

ಕೆಲ ದಿನಗಳ ಹಿಂದೆ ಸೊಶಿಯಲ್ ಮೀಡಿಯಾದಲ್ಲಿ ಬಹುಭಾಷಾ ತಾರೆ ಹನ್ಸಿಕಾ ಮೊಟ್ವಾನಿ ಅವರ ಖಾಸಗಿ ಚಿತ್ರಗಳು ವೈರಲ್ ಆಗಿದ್ದು ದೊಡ್ಡ ಸುದ್ದಿಯಾಗಿತ್ತು. ಇದೀಗ ಹನ್ಸಿಕಾ ಅವರೆ ಅದರ ಬಗ್ಗೆ  ಮಾತನಾಡಿದ್ದಾರೆ.

ಮುಂಬೈ[ಜ.30 ] ನಾನು ನನ್ನ ವೃತ್ತಿ ಜೀವನದ ಮೇಲೆ ಸದ್ಯ ಚಿಂತನೆ  ನಡೆಸುತ್ತಿದ್ದೇನೆ. ನನಗೆ ಯಾರ ಗಮನ ಸೆಳೆಯುವ ಆಸೆಯೂ ಇಲ್ಲ.. ಎಂದು ಹನ್ಸಿಕಾ ಸ್ಪಷ್ಟಪಡಿಸಿದ್ದಾರೆ.

ಹ್ಯಾಕರ್‌ಗಳ ಕೈವಾಡದಿಂದ ಅವರ ಖಾಸಗಿ ಫೋಟೋಗಳು ವೈರಲ್ ಆಗಿದ್ದವು. ಈ ಬಗ್ಗೆ ಟ್ವಿಟ್ ಸಹ ಮಾಡಿದ್ದ ಹನ್ಸಿಕಾ ಫೋಟೋಗಳನ್ನು ನಾನೆ ಹಾಕಿದ್ದು ಎಂದು ಭಾವಿಸಿ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟ ಸಂದೇಶ ರವಾನಿಸಬೇಡಿ ಎಂದು ಕೇಳಿಕೊಂಡಿದ್ದರು.

ಹನ್ಸಿಕಾ ಮೊಟ್ವಾನಿ ಖಾಸಗಿ ಚಿತ್ರಗಳು ಲೀಕ್! 

ನಿಜಕ್ಕೂ ನನಗೆ ಆಘಾತ ಕಾದಿದ್ದು. ಸಾರ್ವಜನಿಕವಾಗಿ ನನ್ನ ಫೋಟೋಗಳು ಈ ರೀತಿ ಹಂಚಿಕೆಯಾಗುತ್ತಿದ್ದುದ್ದು ಬೇಸರ ತರಿಸಿತ್ತು ಆದರೆ ಏನೂ ಮಾಡಲಾಗದ ಸ್ಥಿತಿಯಲ್ಲಿ ಇದ್ದೆ ಎಂದು ಹೇಳಿದ್ದಾರೆ.


 

Phone n Twitter hacked please don’t respond to any random messages . My back end team is working on getting things in control.

— Hansika (@ihansika)
click me!