ಬೆಂಗಳೂರು: ರಾಮಾಯಣ ಸಿನಿಮಾದ ಸೀತಾ ಪಾತ್ರಕ್ಕೆ ನನ್ನ ಆಡಿಶನ್ ನಡೆದಿತ್ತು. ಆಯ್ಕೆಯೂ ಆಗಿದ್ದೆ. ಆದರೆ ಯಾವಾಗ ಯಶ್ ರಾವಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ ಅಂತ ಗೊತ್ತಾಯ್ತೋ ಆಗ ಈ ಪಾತ್ರದಿಂದ ಹಿಂದೆ ಸರಿದೆ’ ಎಂದು ನಟಿ ಶ್ರೀನಿಧಿ ಶೆಟ್ಟಿ ಹೇಳಿದ್ದಾರೆ.ಈ ಕುರಿತು ಮಾತನಾಡಿರುವ ಶ್ರೀನಿಧಿ ಶೆಟ್ಟಿ, ‘ರಾಮಾಯಣದ ಸೀತಾ ಪಾತ್ರಕ್ಕೆ ಸ್ಕ್ರೀನ್ ಟೆಸ್ಟ್ ಮಾಡಿದಾಗ ನಿರ್ದೇಶಕರು ಹಾಗೂ ತಂಡದವರಿಗೆ ನನ್ನ ಪಾತ್ರ ನಿರ್ವಹಣೆ ಇಷ್ಟವಾಗಿತ್ತು. ಆದರೆ ಅದಾಗ ತಾನೇ ನಾನು ಮತ್ತು ಯಶ್ ನಾಯಕ, ನಾಯಕಿಯಾಗಿ ನಟಿಸಿದ್ದ ಕೆಜಿಎಫ್ 2 ಬಿಡುಗಡೆಯಾಗಿ ಜಗತ್ತಿನಾದ್ಯಂತ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಹೀಗಿರುವಾಗ ಅವರು ರಾಮಾಯಣದಲ್ಲಿ ರಾವಣ ಪಾತ್ರ ಮಾಡುವಾಗ ನಾನು ಸೀತೆ ಪಾತ್ರ ಮಾಡಿದರೆ ಅದನ್ನು ಜನ ಒಪ್ಪಿಕೊಳ್ಳಲಿಕ್ಕಿಲ್ಲ ಅನಿಸಿತು. ಹೀಗಾಗಿ ನಾನೇ ಈ ಪಾತ್ರದಿಂದ ಹಿಂದೆ ಸರಿದೆ’ಎಂದು ಹೇಳಿದ್ದಾರೆ.

07:55 PM (IST) Apr 26
ದಿಲ್, ರಾಜಾ ಹಿಂದೂಸ್ತಾನಿ, ಇಷ್ಕ್, ಸರ್ಫರೋಶ್ ಮತ್ತು 3 ಈಡಿಯಟ್ಸ್ ಸೇರಿದಂತೆ ಹಲವಾರು ಆಮಿರ್ ಖಾನ್ ಚಿತ್ರಗಳನ್ನು ದಕ್ಷಿಣ ಭಾರತದ ಭಾಷೆಗಳಲ್ಲಿ ರೀಮೇಕ್ ಮಾಡಲಾಗಿದೆ. ಈ ಲೇಖನವು ಈ ರೀಮೇಕ್‌ಗಳನ್ನು ಪಟ್ಟಿ ಮಾಡುತ್ತದೆ ಮತ್ತು ಅವುಗಳ ಯಶಸ್ಸಿನ ಬಗ್ಗೆ ಚರ್ಚಿಸುತ್ತದೆ.
ಪೂರ್ತಿ ಓದಿ07:07 PM (IST) Apr 26
ಐಶ್ವರ್ಯಾ ರೈ ಶಾರುಖ್ ಖಾನ್ ಜೊತೆ 'ಮೊಹಬ್ಬತೇ', 'ಜೋಶ್' ಮತ್ತು 'ದೇವದಾಸ್' ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಶಾರುಖ್ ಖಾನ್ ಅವರ ಒಂದು ಸಿನಿಮಾದಿಂದ ಐಶ್ವರ್ಯಾ ರೈ ಅವರನ್ನು ಒಂದು ದಿನದ ಶೂಟಿಂಗ್ ನಂತರ ಹೊರಗೆ ಹಾಕಲಾಗಿತ್ತು ಎಂದು ನಿಮಗೆ ತಿಳಿದಿದೆಯೇ?
ಪೂರ್ತಿ ಓದಿ05:58 PM (IST) Apr 26
1996 ರಲ್ಲಿ ಶ್ರೀದೇವಿ ಅವರು ಖ್ಯಾತ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಅವರನ್ನು ವಿವಾಹವಾದರು. ಈ ಸುದ್ದಿ ಅಂದು ಅನೇಕ ಅಭಿಮಾನಿಗಳಿಗೆ ಆಘಾತ ನೀಡಿತ್ತು. ಅಲ್ಲು ಅರ್ಜುನ್ ಅವರಿಗೂ ಈ ಸುದ್ದಿ..
ಪೂರ್ತಿ ಓದಿ05:31 PM (IST) Apr 26
ವಿಕ್ಕಿ ಕೌಶಲ್, 2025ರಲ್ಲಿ 'ಛಾವಾ' ಎಂಬ ಐತಿಹಾಸಿಕ ಚಿತ್ರದೊಂದಿಗೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಈ ಚಿತ್ರದಲ್ಲಿ ಅವರು ಮರಾಠಾ ಸಾಮ್ರಾಜ್ಯದ ವೀರ ಯೋಧ, ಛತ್ರಪತಿ ಶಿವಾಜಿ ಮಹಾರಾಜರ ಪುತ್ರ ..
ಪೂರ್ತಿ ಓದಿ04:23 PM (IST) Apr 26
ಮಾಡೆಲಿಂಗ್ ಕ್ಷೇತ್ರದಿಂದ ತಮ್ಮ ವೃತ್ತಿಜೀವನ ಆರಂಭಿಸಿದ ತ್ರಿಷಾ, 'ಮಿಸ್ ಮದ್ರಾಸ್' ಕಿರೀಟವನ್ನು ಗೆದ್ದ ನಂತರ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 'ಜೋಡಿ' ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡ ನಂತರ, 'ಮೌನಂ ಪೇಸಿಯದೇ' ಚಿತ್ರದ ಮೂಲಕ..
ಪೂರ್ತಿ ಓದಿ03:21 PM (IST) Apr 26
ಪಹಲ್ಗಾಮ್ ಉಗ್ರರ ದಾಳಿಯ ಬಗ್ಗೆ ಇಡೀ ವಿಶ್ವದೆಲ್ಲೆಡೆ ಕ್ರೋಧ ವ್ಯಕ್ತವಾಗಿದೆ. ಅಮಾಯಕರು, ಏನೂ ತಪ್ಪು ಮಾಡಿಲ್ಲದ ಮುಗ್ಧ ಜೀವಿಗಳು ಸಾವನ್ನಪ್ಪಿರುವ ಬಗ್ಗೆ ಹಲವರು ಸಂತಾಪ ಸೂಚಿಸಿದ್ದಾರೆ. ಭಯೋತ್ಪಾದನೆಯನ್ನು ಬೇರು ಸಹಿತ ಮಟ್ಟಹಾಕಬೇಕೆಂದು..
ಪೂರ್ತಿ ಓದಿ01:35 PM (IST) Apr 26
ಡ್ರಾಮಾ ಕ್ವೀನ್ ರಾಖಿ ಸಾವಂತ್ ಪಾಕಿಸ್ತಾನದ ಪೊಲೀಸ್ ಅಧಿಕಾರಿ ಜೊತೆ ಮದುವೆಯಾಗುವುದಾಗಿ ಹೇಳಿದ್ದು, ಮಗುವಿನ ಬಗ್ಗೆಯೂ ಮಾತನಾಡಿದ್ದಾರೆ. ಆಕೆ ಹೇಳಿದ್ದೇನು ಕೇಳಿ...
12:58 PM (IST) Apr 26
ಡಾ. ರಾಜ್‌ಕುಮಾರ್ ಅವರು ಕೇವಲ ನಟರಾಗಿರಲಿಲ್ಲ, ಅವರು ಕನ್ನಡ ನಾಡಿನ ಹೆಮ್ಮೆ, ಕನ್ನಡಿಗರ ಶಕ್ತಿ. ಅವರ ಸರಳತೆ, ಶಿಸ್ತು, ಕನ್ನಡ ಭಾಷೆಯ ಮೇಲಿನ ಪ್ರೀತಿ ಹಾಗೂ ಸಾಮಾಜಿಕ ಕಳಕಳಿ ಎಲ್ಲರಿಗೂ ಮಾದರಿ. ಅವರ ಅಭಿನಯ..
ಪೂರ್ತಿ ಓದಿ12:24 PM (IST) Apr 26
ಮಾಧುರಿ ದೀಕ್ಷಿತ್ ಜೊತೆ ಆ ದೃಶ್ಯದಲ್ಲಿ ಕಾಣಿಸಿಕೊಂಡಿದ್ದ ನಟ ವಿನೋದ್ ಖನ್ನಾ ಅವರು ಶೂಟಿಂಗ್ ವೇಳೆ ಮಾಡಬಾರದ್ದು ಮಾಡಿ ಎಡವಟ್ಟು ಮಾಡಿದ್ದರು. ಅಲ್ಲಿ ನಡೆದದ್ದೇನು?