ಕಮಲಿ ಧಾರವಾಹಿಯಲ್ಲಿ ಗೌರಿಯ ರಿಯಲ್ ಲೈಫ್ ಮಗಳ ಸೆಟ್ ವಿಸಿಟ್!

Published : May 23, 2019, 11:40 AM IST
ಕಮಲಿ ಧಾರವಾಹಿಯಲ್ಲಿ ಗೌರಿಯ ರಿಯಲ್ ಲೈಫ್ ಮಗಳ ಸೆಟ್ ವಿಸಿಟ್!

ಸಾರಾಂಶ

  ಕಿರುತೆರೆಯ ಟಾಪ್ ಟಿಆರ್‌ಪಿ ಧಾರವಾಹಿಯಲ್ಲೊಂದಾದ 'ಕಮಲಿ'ಯಲ್ಲಿ ಗೌರಿ ಪಾತ್ರಧಾರಿಯ ರಿಯಲ್ ಲೈಫ್‌ ಪುತ್ರಿ ಭೇಟಿ ನೀಡಿರುವ ಕ್ಷಣಗಳಿವು.

ವಿದ್ಯಾವಂತ ಹಳ್ಳಿ ಹುಡುಗಿಯ ಸಿಟಿ ಲೈಫ್ ಜಂಜಾಟ ಅದರ ಜೊತೆ ಪಾಶ್ ಕುಟುಂಬದವರ ಸಂಬಂಧ ಸೈಡಲ್ಲಿ ಗುರುಗಳ ಜೊತೆ ಲವ್, ಫ್ಯಾಮಿಲಿ ಎಂಟರ್ಟೇನ್‌ಮೆಂಟ್ ಧಾರಾವಾಹಿ ಇದಾಗಿದ್ದು ಜನರು ಮಿಸ್ ಮಾಡದೇ 7 ಗಂಟೆಗೆ ಟಿವಿ ಮುಂದೆ ಕೂರುವುದು ತಪ್ಪಲ್ಲ.

ಕಮಲಿಯ ರಿಯಲ್ ಗ್ಲಾಮರಸ್ ಲುಕ್ ಇದು...

ಗೌರಿ ಪಾತ್ರಧಾರಿ ಯಮುನಾ ಶ್ರೀನಿಧಿ ಸೀರಿಯಲ್ ಸೆಟ್‌ನಲ್ಲಿ ತಮ್ಮ ರಿಯಲ್ ಲೈಫ್ ಹಾಗೂ ರೀಲ್ ಲೈಫ್ ಮಕ್ಕಳೊಂದಿಗೆ ಕಾಣಿಸಿಕೊಂಡಿದ್ದಾರೆ. ಕೆಲ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡು 'ನಾನು ಕೆಲಸ ಮಾಡುವ ಸ್ಥಳಕ್ಕೆ ನನ್ನ ಮುದ್ದಿನ ಮಕ್ಕಳು ಭೇಟಿ ಮಾಡಿ ನನ್ನ ಕೆಲಸದ ಬಗ್ಗೆ ಟೀಕಿಸಿದರೆ ನನಗೆ ಇಷ್ಟವಾಗುತ್ತದೆ' ಎಂದು ಬರೆದುಕೊಂಡಿದ್ದಾರೆ.

 

ಯಮುನಾ ಈ ಹಿಂದೆ ‘ಡ್ಯಾನ್ಸ್ ಸಮರ’ ಎಂದು ರಿಯಾಲಿಟಿ ಶೋನಲ್ಲಿ ತೀರ್ಪುಗಾರಗಾಗಿ ಕಾಣಿಸಿಕೊಂಡಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Karna Serial ನಿಧಿ ಅರೆಸ್ಟ್​: ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದೇಕೆ? ಅಷ್ಟಕ್ಕೂ ಆಗಿದ್ದೇನು?
ಅಬ್ಬಬ್ಬಾ! ಟ್ವಿಸ್ಟ್‌ ಅಂದ್ರೆ ಇದಪ್ಪಾ- ಎದ್ದು ಬಂದ ಸತ್ತ ಸಂಧ್ಯಾ: ಲಾಯರ್‌ ಭಾರ್ಗವಿನೇ ಜೈಲಿಗೆ ಹೋಗ್ತಾಳಾ?