2 ಬಾಳೆಹಣ್ಣಿಗೆ 442 ರೂ ಬಿಲ್ ; ಹೊಟೇಲ್ ಮ್ಯಾರಿಯೆಟ್‌ಗೆ 25 ಸಾವಿರ ರೂ ದಂಡ

Published : Jul 29, 2019, 11:21 AM IST
2 ಬಾಳೆಹಣ್ಣಿಗೆ 442 ರೂ ಬಿಲ್ ; ಹೊಟೇಲ್ ಮ್ಯಾರಿಯೆಟ್‌ಗೆ 25 ಸಾವಿರ ರೂ ದಂಡ

ಸಾರಾಂಶ

ನಟ ರಾಹುಲ್ ಬೋಸ್‌ 2 ಬಾಳೆಹಣ್ಣು ತೆಗೆದುಕೊಂಡಿದ್ದಕ್ಕೆ ಹೊಟೇಲ್ ಮ್ಯಾರಿಯೆಟ್ 442 ರೂ ಬಿಲ್ ನೀಡಿತ್ತು | ದುಬಾರಿ ಬಿಲ್ ನೀಡಿದ ಮ್ಯಾರಿಯೆಟ್‌ಗೆ 25 ಸಾವಿರ ರೂ ದಂಡ 

ಬಾಲಿವುಡ್ ನಟ ರಾಹುಲ್ ಬೋಸ್ ಗೆ 2 ಬಾಳೆಹಣ್ಣಿಗೆ 442 ರೂ ಬಿಲ್ ಕೊಟ್ಟ ಹೊಟೇಲ್ ಜೆ ಡಬ್ಲೂ ಮ್ಯಾರಿಯೆಟ್ ಗೆ ತೆರಿಗೆ ಇಲಾಖೆ 25 ಸಾವಿರ ರೂ ದಂಡ ವಿಧಿಸಿದೆ. 

 

ರಾಹುಲ್ ಬೋಸ್ ಗೆ 2 ಬಾಳೆಗಹಣ್ಣಿಗೆ ಹೊಟೇಲ್ ಮ್ಯಾರಿಯೆಟ್ ದುಬಾರಿ ಬಿಲ್ ನೀಡಿ ಶಾಕ್ ನೀಡಿತ್ತು. ಿದರ ವಿಡಿಯೋವನ್ನು ರಾಹುಲ್ ಟ್ವಟರ್ ನಲ್ಲಿ ಶೇರ್ ಮಾಡಿದ್ದರು. ಇದು ಚರ್ಚೆಗೆ ಒಳಗಾಗಿತ್ತು. ಬಿಲ್ ನಲ್ಲಿ ತಾಜಾ ಹಣ್ಣುಗಳಿಗೆ ಜಿಎಸ್ ಟಿ ವಿಧಿಸಲಾಗಿತ್ತು. ಇದನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನಿಸಲಾಗಿತ್ತು.   

ವಿಡಿಯೋ ನೋಡಿದ ಚಂಡೀಗಢ ತೆರಿಗೆ ಅಧಿಕಾರಿ ಮಂದೀಪ್ ಸಿಂಗ್ ಘಟನೆ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದ್ದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬೆಂಗಳೂರಿನಲ್ಲಿ ಬಿಗ್ ಮ್ಯೂಸಿಕಲ್ ನೈಟ್; JAM JUNXION"ನಲ್ಲಿ ಚಂದನ್ ಶೆಟ್ಟಿ ಸೇರಿದಂತೆ ಪ್ರಸಿದ್ಧ ಬ್ಯಾಂಡ್ ಧಮಾಕಾ!
BBK 12: ಏನ್ರೀ ಇದು ತೆವಲು? ರಜತ್‌, ಅಶ್ವಿನಿ ಗೌಡ, ರಘು ಯಾಕೆ ಹೀಗೆಲ್ಲ ಮಾಡಿದ್ರು?