ನೈಸ್‌ ರಸ್ತೆಯಲ್ಲಿ ದುನಿಯಾ ವಿಜಯ್ ಫೈಟಿಂಗ್!

Published : Jul 09, 2019, 09:34 AM IST
ನೈಸ್‌ ರಸ್ತೆಯಲ್ಲಿ ದುನಿಯಾ ವಿಜಯ್ ಫೈಟಿಂಗ್!

ಸಾರಾಂಶ

ದುನಿಯಾ ವಿಜಯ್ ನಿರ್ದೇಶಿಸಿ, ನಾಯಕರಾಗಿ ಅಭಿನಯಿಸುತ್ತಿರುವ ‘ಸಲಗ’ ಚಿತ್ರಕ್ಕೀಗ ದಕ್ಷಿಣ ಭಾರತದ ಹೆಸರಾಂತ ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್ ಎಂಟ್ರಿ ಆಗಿದ್ದಾರೆ.   

ಚಿತ್ರದ ಒಂದು ಫೈಟ್ ಹಾಗೂ ಮತ್ತೊಂದು ಚೇಸಿಂಗ್ ಸನ್ನಿ ವೇಶಕ್ಕೆ ಜಾಲಿ ಬಾಸ್ಟಿನ್ ಸಾಹಸ ನಿರ್ದೇಶನ ಮಾಡುತ್ತಿ ದ್ದಾರೆ. ಜುಲೈ 17ರಿಂದ ಬೆಂಗಳೂರಿನ ನೈಸ್ ರಸ್ತೆಯಲ್ಲಿ ಅದ್ದೂರಿಯಾಗಿ ಚಿತ್ರೀಕರಣ ನಡೆಯಲಿದೆ.

ಸಲಗ ಸೆಟ್‌ನಲ್ಲಿ ಸೂರಿ - ವಿಜಿ ನಡುವೆ ಎನಾಯ್ತು?

ಹಾಲಿ ವುಡ್ ಮಾದರಿ ಯಲ್ಲಿ ಆ್ಯಕ್ಷನ್ ಸನ್ನಿ ವೇಶಗಳನ್ನು ಚಿತ್ರಕ್ಕೆ ನಿರ್ದೇಶಿಸಿ ಕೊಡುವುದಾಗಿ ಬಾಸ್ಟಿನ್ ಭರವಸೆ ನೀಡಿದ್ದಾಗಿ ಚಿತ್ರತಂಡ ಹೇಳುತ್ತಿದೆ. ‘ಚಿತ್ರದಲ್ಲಿ ಒಟ್ಟು ಐದು ಆ್ಯಕ್ಷನ್ ಸನ್ನಿವೇಶಗಳಿವೆ. ಈ ಪೈಕಿ ಚಿತ್ರದ ಹೈಲೈಟ್ ಎಂದೇ ಪರಿಗಣಿಸಬಹುದಾದ ಒಂದು ಫೈಟ್ ಮತ್ತು ಚೇಸಿಂಗ್ ಸನ್ನಿವೇಶವನ್ನು ಅದ್ದೂರಿ ಯಾಗಿ ಚಿತ್ರೀ ಕರಿಸಬೇಕೆಂದು ಯೋಚಿ ಸಿದಾಗ ನಮಗೆ ಹೊಳೆ ದಿದ್ದು ಜಾಲಿ ಬಾಸ್ಟಿನ್ ಹೆಸರು. ಅಂದುಕೊಂಡಂತೆ ಅವರು ಹಾಲಿವುಡ್ ಮಾದರಿಯಲ್ಲೇ ಆ್ಯಕ್ಷನ್ ಸನ್ನಿವೇಶಗಳನ್ನು ತೆರೆಗೆ ತರುವುದಾಗಿ ಭರವಸೆ ನೀಡಿದ್ದಾರೆ. ಅವರು ಒಪ್ಪಿಕೊಂಡು ಬಂದಿರುವುದು ಖುಷಿ ತಂದಿದೆ’ ಎನ್ನುತ್ತಾರೆ ನಿರ್ಮಾಪಕ ಕೆ.ಪಿ. ಶ್ರೀಕಾಂತ್.

‘ಸಲಗ’ ಮುಹೂರ್ತದಲ್ಲಿ ಸಿದ್ದು ಒಂಟಿಸಲಗಾನ ನೆನಪಿಸಿಕೊಂಡಿದ್ದೇಕೆ ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಮಿತಾಭ್ 14 ಚಿತ್ರಗಳ ರೀಮೇಕ್ ಮಾಡಿ, 33 ವರ್ಷಗಳ ಬಳಿಕ ಅಮಿತಾಭ್ ಜೊತೆ ನಟಿಸಿದ ನಟ ರಜನಿಕಾಂತ್!
ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!