ಶ್ರೀದೇವಿ ಪುತ್ರಿ ಜಾಹ್ನವಿ ಬ್ಯೂಟಿ ಸೀಕ್ರೇಟ್ ಏನು..?

Published : Aug 04, 2018, 01:33 PM ISTUpdated : Aug 04, 2018, 02:16 PM IST
ಶ್ರೀದೇವಿ ಪುತ್ರಿ ಜಾಹ್ನವಿ ಬ್ಯೂಟಿ ಸೀಕ್ರೇಟ್ ಏನು..?

ಸಾರಾಂಶ

ಇತ್ತೀಚೆಗೆ ನಿಧನರಾದ ಜನಪ್ರಿಯ ಬಾಲಿವುಡ್ ನಟಿ ಸೌಂದರ್ಯದ ಖನಿ ಶ್ರೀದೇವಿ ಅವರ ಪುತ್ರಿ ಜಾಹ್ನವಿ ಕಪೂರ್‌ ಮೊದಲ ಸಿನಿಮಾ ಈಗಾಗಲೇ ಬಿಡುಗಡೆಯಾಗಿದ್ದು, ಅವರ ಸೌಂದರ್ಯದ ಗುಟ್ಟೇನು ಎನ್ನುವ ವಿಚಾರವನ್ನು ಇದೀಗ ಬಯಲಾಗಿದೆ. 

ಮುಂಬೈ: ಇತ್ತೀಚೆಗೆ ನಿಧನರಾದ ಜನಪ್ರಿಯ ಬಾಲಿವುಡ್ ನಟಿ ಶ್ರೀದೇವಿ ಅವರ ಪುತ್ರಿ ಜಾಹ್ನವಿ ಕಪೂರ್‌ರ ಮೊದಲ ಸಿನಿಮಾ ‘ಧಡಕ್’ ಕೆಲ ದಿನಗಳ ಹಿಂದೆ ತೆರೆ ಕಂಡಿದೆ. ಆಕೆಯ ಅಭಿನಯದ ಬಗ್ಗೆ ಮಿಶ್ರ ಅಭಿಪ್ರಾಯ ವ್ಯಕ್ತವಾಗುತ್ತಿರಬ ಹುದು. ಆದರೆ ಜಾಹ್ನವಿ ಸೌಂದರ್ಯ ಹೊಗಳುವವರೇ ಹೆಚ್ಚು.

ಹಾಗಾದರೆ ಶ್ರೀದೇವಿ ಪುತ್ರಿ ಈ ಪರಿ ಸೌಂದರ್ಯ ಕಾಪಾಡಿ ಕೊಂಡಿರುವುದು ಹೇಗೆ?  ‘ತಲೆಗೆ ಮೊಟ್ಟೆ, ಬಿಯರ್, ಮುಖಕ್ಕೆ ಹಣ್ಣುಗಳು’ ಎನ್ನುತ್ತಾರೆ ಜಾಹ್ನವಿ. ‘ನನ್ನ ತಲೆ ಗೂದಲಿಗೆ ತಿನ್ನುವ ಪದಾರ್ಥ ಗಳನ್ನು ಸಾಕಷ್ಟು ಹಚ್ಚು ತ್ತೇನೆ. ಮೊಟ್ಟೆ, ಬಿಯರ್, ಮೆಂತ್ಯ ಬಳಸುತ್ತೇನೆ’ ಎಂದು ಜಾಹ್ನವಿ ತಿಳಿಸಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಿಷಬ್‌ ಶೆಟ್ಟಿ, ವಿಜಯ್ ಕಿರಗಂದೂರು ವ್ಯಾಪಾರಿಗಳು, ದೈವಾರಾಧನೆಯನ್ನ ವ್ಯಾಪಾರಕ್ಕೆ ಹಾಕಿದ್ದಾರೆ: ದೈವಾರಾಧಕ ಬೇಸರ
BBK 12: ಗಿಲ್ಲಿ ನಟನಿಗೆ ಏನ್‌ ಮಾಡೋದು ಅಂತ ನಿರ್ಧಾರ ಮಾಡಿ: ರಘು ಬಳಿ ಕಾವ್ಯ ಶೈವ ಬೇಸರ ತೋಡಿಕೊಂಡ್ರು