
ಮುಂಬೈ[ಆ. 08] ಪರಿಣಿತಿ ಚೋಪ್ರಾ ಮತ್ತು ಸಿದ್ಧಾರ್ಥ್ ಮಲ್ಲೋತ್ರಾ ಅಭಿನಯದ ಜಬಾರಿಯಾ ಜೋಡಿ ಚಿತ್ರವನ್ನು ನೋಡಿದ ಸೆನ್ಸಾರ್ ಲೆಕ್ಕಕ್ಕೆ ಸಿಗದಷ್ಟು ಪದಗಳನ್ನು ಕೈಬಿಡಲು ಹೇಳಿದೆ.
ಬೈಗುಳಗಳನ್ನು ಬೇಕಾದಂತೆ ಬಳಸಿಕೊಂಡಿದ್ದ ಚಿತ್ರತಂಡಕ್ಕೆ ಸೆನ್ಸಾರ್ ಮಂಡಳಿ ಶಾಕ್ ನೀಡಿದೆ.ಹಸ್ತ ಮೈಥುನ ಎಂಬ ಅರ್ಥ ಬರುವಂತೆ ಬಳಸಿಕೊಂಡಿದ್ದ ‘ನಿನಗೆ ಕನ್ಯೆ ಹುಡುಕಿ, ನಿನ್ನ ಬಲಗೈ ಕೆಲಸ ಕಡಿಮೆ ಮಾಡಿದ್ದೇನೆ’ ಎಂಬ ಅರ್ಥ ಬರುವ ವಾಕ್ಯಕ್ಕೂ ಕತ್ತರಿ ಹಾಕಲಾಗಿದೆ.
ಪ್ರಗ್ನೆನ್ಸಿಯಲ್ಲಿ ಇವೆಲ್ಲಾ ಕಾಮನ್; ಟಾಪ್‌ಲೆಸ್ ಆಗಿ ನಿಂತ ಹೆಬ್ಬುಲಿ ನಟಿ!
ಪ್ರಶಾಂತ್ ಸ ಸಿಂಗ್ ನಿರ್ದೇಶನದಲ್ಲಿ ಚಿತ್ರ ಮೂಡಿ ಬಂದಿದೆ. ಬಿಹಾರದ ಭಾಗವೊಂದರಲ್ಲಿ ಕಜಾರಿಯಲ್ಲಿರುವಂಥ ವಧುಗಳನ್ನು ಕಿಡ್ನಾಪ್ ಮಾಡಿ ಮದುವೆಗೆ ಒತ್ತಡ ಹೇರುವಂತಹ ಘಟನೆಗಳನ್ನು ಆಧರಿಸಿ ಚಿತ್ರ ನಿರ್ಮಾಣ ಮಾಡಲಾಗಿದೆ. ಆಗಸ್ಟ್ 9 ರಂದು ತೆರೆಗೆ ಅಪ್ಪಳಿಸಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.