ಸಲ್ಲು ಗೆಳತಿ ಲೂಲಿಯಾ ವರ್ಕೌಟ್​

Published : Oct 07, 2016, 05:08 AM ISTUpdated : Apr 11, 2018, 12:52 PM IST
ಸಲ್ಲು ಗೆಳತಿ ಲೂಲಿಯಾ ವರ್ಕೌಟ್​

ಸಾರಾಂಶ

ಮುಂಬೈ(ಅ.07): ಸಲ್ಮಾನ್ ಖಾನ್ ವರ್ಕೌಟ್ ಕ್ರೇಜ್ ಇರೋ ನಾಯಕ ನಟ. ಅಷ್ಟೇ ಚೆಂದನೆಯ ಬಾಡಿನೂ ಬಿಲ್ಡ್ ಮಾಡಿದ್ದು ಇದೆ. ಈಗ ಸಲ್ಮಾನ್ ಗೆಳತಿ ಲೂಲಿಯಾ ವಂತೂರ್ ಕೂಡ ವರ್ಕೌಟ್ ಮಾಡ್ತಿದ್ದಾರೆ. 

ಅದು ಸಲ್ಲೂನ ಪ್ರಭಾವವೋ ಅಥವಾ ನಿತ್ಯದ ಅಭ್ಯಾಸವೋ.ಸೂರ್ಯ ನಮಸ್ಕಾರದ ಭಂಗಿಯಲ್ಲಿ ವಿಶೇಷ ವರ್ಕೌಟ್ ಮಾಡ್ತಿದ್ದಾರೆ. ಆ ವೀಡಿಯೋ ಈಗ ಯುಟ್ಯೂಬ್​ ನಲ್ಲಿ ಗಮನ ಸೆಳೆಯುತಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Kangana Ranaut: ಮರಾಠಿ ನಟಿಯರನ್ನು ಹಾಡಿ ಹೊಗಳಿದ 'ಕ್ವೀನ್'! ಕಾರಣವೇನು ಗೊತ್ತಾ?
ವಾರಣಾಸಿ ಸಿನಿಮಾ ಕಲೆಕ್ಷನ್ 1000 ಅಲ್ಲ, 10,000 ಕೋಟಿ: ರಾಜಮೌಳಿ ಪ್ಲ್ಯಾನ್ ಇದೇ ಅಂತೆ!