ಮುಕೇಶ್ ಅಂಬಾನಿ ಮಗಳು ಇಶಾ ಅಂಬಾನಿಯ ಮದುವೆ 2018ರ ಅದ್ಧೂರಿ ಮದುವೆ ಎನ್ನಲಾಗುತ್ತಿದೆ. ಮದುವೆ ಸಂಭ್ರಮದಲ್ಲಿ ದಿಗ್ಗಜರೆಲ್ಲಾ ಪಾಲ್ಗೊಂಡು ನವ ವಧು-ವರರನ್ನು ಆಶೀರ್ವದಿಸಿದ್ದಾರೆ. ಇನ್ನು ತಮ್ಮ ಮಗಳ ಮದುವೆಗಾಗಿ ಅಂಬಾನಿ ಬರೋಬ್ಬರಿ 700 ಕೋಟಿ ರೂ. ಖರ್ಚು ಮಾಡಿದ್ದಾರೆ. ಮದುವೆಯ ಕೆಲವು ಫೋಟೋಗಳು ಇಲ್ಲಿವೆ ನೋಡಿ.