ಅಬ್ಬಾ ಐಶ್ವರ್ಯಾ ರೈ ; ಇವರ ಬಳಿ ಇರೋದೆಲ್ಲಾ ಬಲು ದುಬಾರಿ !
First Published | Dec 15, 2018, 3:31 PM ISTಬಾಲಿವುಡ್ ದಿವಾ, ಭೂಲೋಕದ ಅಪ್ಸರೆ, ಸೌಂದರ್ಯದ ಖನಿ ಐಶ್ವರ್ಯಾ ರೈ ಯಾವಾಗಲೂ ಬಹು ಬೇಡಿಕೆ ನಟಿ. ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಡಿಮ್ಯಾಂಡ್ ಸ್ವಲ್ವವೂ ಕುಗ್ಗಿಲ್ಲ. ಐಶ್ವರ್ಯಾ ರೈ ಎಷ್ಟು ದುಬಾರಿ ನಟಿಯೋ ಅವರ ಬಳಿಯಿರುವ ವಸ್ತುಗಳು ಕೂಡಾ ಅಷ್ಟೇ ದುಬಾರಿ. ಇವರ ಬಳಿಯಿರುವ ಒಟ್ಟು ಆದಾಯ 258 ಕೋಟಿ. ವಾರ್ಷಿಕ ಆದಾಯ 15 ಕೋಟಿ. ದುಬಾರಿ ಕಾರು, ಬಂಗಲೆ, ಸೀರೆ, ಆಭರಣಗಳು ಹೀಗೆ ಎಲ್ಲವೂ ದುಬಾರಿಯದ್ದೇ.