ದೀಪಿಕಾಗೆ ಸೀರೆ ಉಡೊಸಬೇಕೆಂದು ರಣ್ವೀರ್ ಮೊದಲೇ ಡಿಸೈಡ್ ಮಾಡಿದ್ರಂತೆ!

Published : Nov 22, 2018, 04:57 PM ISTUpdated : Nov 22, 2018, 05:39 PM IST
ದೀಪಿಕಾಗೆ ಸೀರೆ ಉಡೊಸಬೇಕೆಂದು ರಣ್ವೀರ್ ಮೊದಲೇ ಡಿಸೈಡ್ ಮಾಡಿದ್ರಂತೆ!

ಸಾರಾಂಶ

  ದೀಪಿಕಾ ಪಡುಕೋಣೆ -ರಣ್ವೀರ್ ಆರತಕ್ಷತೆ ಸಂಭ್ರಮವೂ ಮುಗಿದಿದೆ. ಆದರೆ ಸೋಶಿಯಲ್ ಮೀಡಿಯಾ ಮಾತ್ರ ಇದೆಲ್ಲದಕ್ಕಿಂತ ಭಿನ್ನವಾಗಿ ರಿಯಾಕ್ಟ್ ಮಾಡುತ್ತಿದೆ. ಒಂದಕ್ಕಿಂತಒಂದು ಟ್ರೋಲ್ ವಿಚಿತ್ರವಾಗಿದೆ ಜತೆಗೆ ನಿಮ್ಮಲ್ಲಿ ನಗುವಿನ ಬುಗ್ಗೆ ಮೂಡಿಸಬಹುದು.

ದೀಪಿಕಾ ಪಡುಕೋಣೆ  ಮತ್ತು ರಣ್ವೀರ್ ಸಿಂಗ್ ಮದುವೆ ದೊಡ್ಡ ಸುದ್ದಿಯಾಗಿದ್ದು ಮದುವೆಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳು ಒಂದರ ಹಿಂದೆ ಒಂದು  ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಲೇ ಇವೆ.  ನಾನು ಒಂದು ಮದುವೆಯಾಗಬೇಕು ..ಹೀಗೆಂದು ಕರಣ್ ಜೋಹರ್ ಸೇರಿದಂತೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಹೇಳಿಕೊಂಡಿದ್ದರು.

ಬೆಂಗಳೂರಿನಲ್ಲಿ ದೀಪಿಕಾ-ರಣವೀರ್ ರಿಸೆಪ್ಷನ್‌

ದೀಪಿಕಾ ರಣ್ ವೀರ್ ಆರತಕ್ಷತೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಗೆ ವೈರಲ್ ಆಗಿದ್ದವು. ಟ್ರೋಲಿಗರು ಮಾತ್ರ ಸುಮ್ಮನೆ ಕುಳಿತಿಲ್ಲ.  ಒಂದಕ್ಕೊಂದು ವಿಭಿನ್ನ ಟ್ರೋಲ್ ಗಳನ್ನು ನೋಡಿ ನಗುವ ಸರದಿ ನಿಮ್ಮದು. ಎಂಎಸ್ ಧೋನಿ  ದೀಪಿಕಾ-ರಣ್ವೀರ್ ನಡುವೆ ಬಂದಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ದರ್ಶನ್‌ ತೂಗುದೀಪ The Devil Movie ವಿಮರ್ಶೆ ಮಾಡೋ ಹಾಗಿಲ್ಲ, ಕಾಮೆಂಟ್ಸ್‌ ಮಾಡಂಗಿಲ್ಲ: ಕೋರ್ಟ್‌ನಿಂದ ತಡೆ
The Devil Movie Review: ದರ್ಶನ್‌ ತೂಗುದೀಪ 'ಡೆವಿಲ್‌' ಹೇಗಿದೆ? ಡೆವಿಲ್‌ನಲ್ಲೂ ಗಿಲ್ಲಿ ನಟನ ಭರ್ಜರಿ ಕಾಮಿಡಿ