Published : Jul 29, 2018, 04:44 PM ISTUpdated : Jul 30, 2018, 12:16 PM IST
ಬೆಬೋ ಕರೀನಾ ದೆಹಲಿಯಲ್ಲಿ ನಡೆದ ಇಂಡಿಯಾ ಕೋಚರ್ ವೀಕ್ 2018 ನಲ್ಲಿ ರ್ಯಾಂಪ್ ವಾಕ್ ಮಾಡಿದರು. ಈ ವೇಳೆ ಬೆಬೋ ಧರಿಸಿದ್ದ ಲೆಹಂಗಾ ಮನಸೂರೆಗೊಳ್ಳುವಂತಿದ್ದ. 30 ಕೆಜಿ ಭಾರದ ಲೆಹಂಗಾ ಧರಿಸಿ ಕರೀನಾ ಕಂಗೊಳಿಸುತ್ತಿದ್ದರು. ಅದರ ಒಂದು ಘಲಕ್ ಇಲ್ಲಿದೆ ನೋಡಿ.