ದೀಪಿಕಾ ವಿರುದ್ಧ ಟ್ವಿಟರ್‌ನಲ್ಲಿ ನಾಟ್‌ ಮೈ ದೀಪಿಕಾ ಅಭಿಯಾನ

Published : Jul 21, 2019, 12:47 PM IST
ದೀಪಿಕಾ ವಿರುದ್ಧ ಟ್ವಿಟರ್‌ನಲ್ಲಿ  ನಾಟ್‌ ಮೈ ದೀಪಿಕಾ ಅಭಿಯಾನ

ಸಾರಾಂಶ

ವಿವಾದಾತ್ಮಕ ನಿರ್ದೇಶಕ ಲುವ್‌ ರಂಜನ್‌ರ ಮುಂದಿನ ಸಿನಿಮಾದಲ್ಲಿ ನಟಿಸಲು ನಟಿ ದೀಪಿಕಾ ಪಡುಕೋಣೆ ಚರ್ಚಿಸಿದ ಬೆನ್ನಲ್ಲೇ ದೀಪಿಕಾ ವಿರುದ್ಧ ಆಕ್ರೋಶಗೊಂಡ ಅಭಿಮಾನಿಗಳು ಟ್ವಿಟರ್‌ನಲ್ಲಿ ‘ನಾಟ್‌ ಮೈ ದೀಪಿಕಾ’ ಅಭಿಯಾನ ಆರಂಭಿಸಿದ್ದಾರೆ. 

ನವದೆಹಲಿ (ಜು. 21): ವಿವಾದಾತ್ಮಕ ನಿರ್ದೇಶಕ ಲುವ್‌ ರಂಜನ್‌ರ ಮುಂದಿನ ಸಿನಿಮಾದಲ್ಲಿ ನಟಿಸಲು ನಟಿ ದೀಪಿಕಾ ಪಡುಕೋಣೆ ಚರ್ಚಿಸಿದ ಬೆನ್ನಲ್ಲೇ ದೀಪಿಕಾ ವಿರುದ್ಧ ಆಕ್ರೋಶಗೊಂಡ ಅಭಿಮಾನಿಗಳು ಟ್ವಿಟರ್‌ನಲ್ಲಿ ‘ನಾಟ್‌ ಮೈ ದೀಪಿಕಾ’ ಅಭಿಯಾನ ಆರಂಭಿಸಿದ್ದಾರೆ. 

ಕಿರುತೆರೆ ಡ್ಯಾನ್ಸಿಂಗ್ ರಿಯಾಲಿಟಿ ಶೋನಲ್ಲಿ ವಿನೋದ್ ರಾಜ್ ರನ್ನು ಕಡೆಗಣಿಸುತ್ತಿದ್ದಾರಾ?

ನಿರ್ದೇಶಕ ರಂಜನ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪವಿದೆ. ಅಲ್ಲದೇ ಕೋಮುವಾದಿ ಮತ್ತು ಪುರುಷ ಪ್ರಧಾನ ಸಿನಿಮಾಗಳನ್ನೇ ನಿರ್ದೇಶಿಸುತ್ತಾರೆ. ಅವರ ಸಿನಿಮಾದಲ್ಲಿ ಮಹಿಳೆಯರನ್ನು ತುಚ್ಛವಾಗಿ ಚಿತ್ರಿಸಲಾಗುತ್ತದೆ ಎಂಬ ಆಪಾದನೆ ಇದೆ.

ಕಣ್ಣಲ್ಲೇ ರೇಪ್: ನಟಿ ಇಶಾ ಗುಪ್ತಾ ವಿರುದ್ಧ ಮಾನನಷ್ಟ ಕೇಸ್ ದಾಖಲಿಸಿದ ಉದ್ಯಮಿ!

ಹೀಗಾಗಿ ರಂಜನ್‌ರ ನಿರ್ದೇಶನದ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಟಿಸಬಾರದು, ಅಂತಹ ನಿರ್ದೇಶಕರ ಜತೆ ಸಿನಿಮಾ ಮಾಡಿದರೆ ನೀವೂ ‘ಕಪಟಿಗಳು’ ಎಂದು ಸಾಬೀತಾಗುತ್ತದೆ ಎಂದು ಅಭಿಮಾನಿಗಳು ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ಲೈಫ್ ವಿತೌಟ್ ವೈಫ್' ಕ್ಲಾರಿಟಿ ಕೊಟ್ಟ 'ರಾಪರ್ ಕಿಂಗ್'.. ಮತ್ತೆ ಮದುವೆಗೆ ರೆಡಿನಾ ಚಂದನ್ ಶೆಟ್ಟಿ? ಹುಡ್ಗಿ ಯಾರು?
ರಾತ್ರಿ ನಿದ್ರೆಯಲ್ಲೂ ಬೆಚ್ಚಿ ಬೀಳುವಂತೆ ಮಾಡುವ ಕೊರಿಯನ್ ಹಾರರ್ ಸಿನಿಮಾಗಳು