ಚಿತ್ರರಂಗಕ್ಕೆ ಗುಡ್ ಬೈ ಹೇಳುತ್ತಾರಾ ರಚಿತಾ?: ಕಾರಣವೇನು ಗೊತ್ತಾ?

By Suvarna Web DeskFirst Published Sep 22, 2017, 1:19 PM IST
Highlights

ಸ್ಯಾಂಡಲ್'ವುಡ್ ನಲ್ಲಿ ಡಿಂಪಲ್ ಬೆಡಗಿ ರಚಿತಾ ರಾಮ್ ಚಿತ್ರರಂಗಕ್ಕೆ ಗುಡ್​ ಬೈ ಹೇಳಲು ರೆಡಿಯಾಗಿದ್ದಾರಂತೆ.

ಬೆಂಗಳೂರು(ಸೆ.22): ಸ್ಯಾಂಡಲ್'ವುಡ್ ನಲ್ಲಿ ಡಿಂಪಲ್ ಬೆಡಗಿ ರಚಿತಾ ರಾಮ್ ಚಿತ್ರರಂಗಕ್ಕೆ ಗುಡ್​ ಬೈ ಹೇಳಲು ರೆಡಿಯಾಗಿದ್ದಾರಂತೆ.

ಕನ್ನಡದ ಎಲ್ಲಾ ಸ್ಟಾರ್ ನಟರ ಜೊತೆ ರೊಮ್ಯಾನ್ಸ್ ಮಾಡಿದ ರಚಿತಾಗೆ ಸದ್ಯದಲ್ಲೇ ಮದುವೆ ಫಿಕ್ಸ್​​ ಆಗುವ ಸಾಧ್ಯತೆಯಿದೆ. ಹೀಗಾಗಿ ರಚಿತಾ ಮದುವೆ ನಂತರ ಚಿತ್ರರಂಗಕ್ಕೆ ಬೈ ಹೇಳುತ್ತಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

ಒಂದು ವೇಳೆ ಈ ಸುದ್ದಿ ನಿಜವಾದರೆ ಅಭಿಮಾನಿಗಳಿಗೆ ನಿರಾಸೆಯಾಗುವುದು ಖಚಿತ

click me!