'ಬ್ಯೂಟಿಫುಲ್ ಮನಸ್ಸುಗಳ' ಮೊದಲ ಪ್ರೋಮೋ ಔಟ್

Published : Sep 25, 2016, 09:17 AM ISTUpdated : Apr 11, 2018, 12:40 PM IST
'ಬ್ಯೂಟಿಫುಲ್ ಮನಸ್ಸುಗಳ' ಮೊದಲ ಪ್ರೋಮೋ ಔಟ್

ಸಾರಾಂಶ

ಕನ್ನಡದ ಲೂಸಿಯಾ ಚಿತ್ರ ಎಲ್ಲರ ಮನಸ್ಸು ಕದ್ದಿದೆ. ಚಿತ್ರರಂಗದಲ್ಲಿ ಹೊಸ ಅಲೆಯನ್ನೂ ಎಬ್ಬಿಸಿದೆ. ಈಗ ಅದೇ ಚಿತ್ರದ ನಾಯಕಿ  ಶೃತಿ ಹರಿಹನ್ ಮತ್ತು ನಾಯಕ ನೀನಾಸಂ ಸತೀಶ್ ಮತ್ತೆ ಜೊತೆಯಾಗಿದ್ದಾರೆ. ಆ ಚಿತ್ರದ ಹೆಸರೇ ಬ್ಯೂಟಿಫುಲ್ ಮನಸ್ಸುಗಳು. ಒಲವೇ ಮಂದಾರ ಚಿತ್ರ ಖ್ಯಾತಿಯ ಜಯತೀರ್ಥ ಡೈರೆಕ್ಟ್  ಮಾಡಿದ್ದಾರೆ. ಬಿ.ಜೆ.ಭರತ್ ಸಂಗೀತ ಕೊಟ್ಟಿದ್ದಾರೆ. ಸದ್ಯ ಚಿತ್ರದ ಮೊದಲ ಪ್ರಮೋ ಹೊರಬಿದ್ದಿದ್ದು, ಇಡೀ ಚಿತ್ರ ಸತ್ಯ ಘಟನೆಗಳನ್ನೇ ಆಧರಿಸಿ ಮಾಡಲಾಗಿದೆ ಎಂದು ತಿಳಿಸಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

2025ರಲ್ಲಿ 100 ಕೋಟಿಗೂ ಹೆಚ್ಚು ಗಳಿಸಿಯೂ ಅಟ್ಟರ್ ಫ್ಲಾಪ್ ಆದ ಟಾಪ್ 5 ಸಿನಿಮಾಗಳು!
ಮುಸ್ಲಿಂ, ಕ್ರಿಶ್ಚಿಯನ್‌ ಸಹಾಯದಿಂದಲೇ ನನ್ನ ಮದುವೆಗೆ ತಾಳಿ ಖರೀದಿಸಿದ್ದೆ: Actor Sreenivasan