ಮೈಸೂರು ದಸರಾದಲ್ಲಿ ಚಲನಚಿತ್ರೋತ್ಸವದ ಕಲರ್ ಫುಲ್ ಚಿತ್ರಗಳು

Published : Oct 10, 2018, 04:17 PM ISTUpdated : Oct 10, 2018, 04:18 PM IST

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾದಲ್ಲಿ ಇಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೆಲ ಚಿತ್ರ ಕಲಾವಿದರನ್ನು ಸನ್ಮಾನಿಸಿದರು. ಅದರ ಝಲಕ್ ಇಲ್ಲಿದೆ.

PREV
19
ಮೈಸೂರು ದಸರಾದಲ್ಲಿ ಚಲನಚಿತ್ರೋತ್ಸವದ ಕಲರ್ ಫುಲ್ ಚಿತ್ರಗಳು
ಸಿಎಂ ಕುಮಾರಸ್ವಾಮಿ ಅವರಿಂದ ನಟಿ ಪಾರೂಲ್ ಯಾದವ್ ಗೆ ಸನ್ಮಾನ

29
ಕುಮಾರಸ್ವಾಮಿ ಅವರಿಂದ ರಿಷಬ್ ಶೆಟ್ಟಿಗೆ ಸನ್ಮಾನ

39
ಗಡ್ಡಪ್ಪಗೆ ಕುಮಾರಸ್ವಾಮಿ ಸನ್ಮಾನ
ಗಡ್ಡಪ್ಪಗೆ ಕುಮಾರಸ್ವಾಮಿ ಸನ್ಮಾನ
49
ಹರ್ಷಿಕಾ ಪುಣಚ್ಛಗೆ ಸಿಎಂ ಸನ್ಮಾನ
ಹರ್ಷಿಕಾ ಪುಣಚ್ಛಗೆ ಸಿಎಂ ಸನ್ಮಾನ
59
ಟಾಂಗಾವಾಲಗೆ ಸನ್ಮಾನಿಸಿದ ಸಿಎಂ ಕುಮಾರಸ್ವಾಮಿ
ಟಾಂಗಾವಾಲಗೆ ಸನ್ಮಾನಿಸಿದ ಸಿಎಂ ಕುಮಾರಸ್ವಾಮಿ
69
ಮೈಸೂರು ದಸರಾ ಚಲನಚಿತ್ರೋತ್ಸವವನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಿದರು.

79
ನಾಡ ಹಬ್ಬ ಮೈಸೂರು ದಸರಾ ಚಲನಚಿತ್ರೋತ್ಸವ 2018ರ ಕಾರ್ಯಕ್ರಮದಲ್ಲಿ ಚಲನಚಿತ್ರ ಕ್ಷೇತ್ರದ ಕಲಾವಿದರು ಹಾಗೂ ನಿರ್ದೇಶಕರನ್ನು ಸನ್ಮಾನಿಸಲಾಯಿತ್ತು.

89
ಮೈಸೂರು ದಸರಾ ಚಲನಚಿತ್ರೋತ್ಸವ 2018ರ ಕಾರ್ಯಕ್ರಮಕ್ಕೆ ಚಾಲನೆ

99
ಮೈಸೂರು ದಸರಾ ಚಲನಚಿತ್ರೋತ್ಸವವನ್ನು ಮುಖ್ಯ ಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಉದ್ಘಾಟಿಸಿದರು.

click me!

Recommended Stories