ಮಾತಿನ ಮಲ್ಲಿ ಅನುಶ್ರೀ

Published : Jul 18, 2018, 04:49 PM ISTUpdated : Jul 18, 2018, 05:07 PM IST

ಈ ಅನುಶ್ರೀ ಮಾತನಾಡಲು ಆರಂಭಿಸಿದರೆ ಅವರನ್ನು ನೋಡುವುದಾ, ಅವರ ಮಾತು ಕೇಳುವುದಾ ಕನ್‌ಫ್ಯೂಸ್ ಆಗುತ್ತದೆ. ಸೌಂದರ್ಯ, ಅದಕ್ಕೆ ತಕ್ಕಂತ ಉಡುಗೆ, ಆಂಗಿಕ ಭಾಷೆಯೊಂದಿಗೆ ಕನ್ನಡದ ಮೇಲಿನ ಹಿಡಿತ ಎಲ್ಲವೂ ಅನುಶ್ರೀಯವರನ್ನು ಪರ್ಫೆಕ್ಟ್ ಆಗಿಸುವಲ್ಲಿ ನೆರವಾಗಿವೆ. ಈ ನಟಿಯ ಕೆಲವು ಫೋಟೋಗಳು ನಿಮಗಾಗಿ...

PREV
16
ಮಾತಿನ ಮಲ್ಲಿ ಅನುಶ್ರೀ
ನಾನ್‌ಸ್ಟಾಪ್ ಮಾತಾಡುವ, ಯಾವಾಗಲೂ ನಗುತ್ತಲೇ ಇರುವ, ಭಯಂಕರ ಎನರ್ಜಿ ಇರುವ ಅನುಶ್ರೀ ಕಿರುತೆರೆಯ ಸೂಪರ್‌ಹಿಟ್ ನಿರೂಪಕಿ.

26
ಸಾವಿರಾರು ಆ್ಯಂಕರಿಂಗ್ ಮಾಡಿರೋ ಅನುಶ್ರೀ ಅರಳು ಹುರಿದ ಹಾಗೆ ಮಾತನಾಡುತ್ತಾರೆ.

36
ನಗುವಲ್ಲೇ ಎಲ್ಲವನ್ನೂ ರಿವೀಲ್ ಮಾಡೋ ಈ ಮಾತಿನ ಮಲ್ಲಿ, ತಾನು ಯಶಸ್ವಿ ಆ್ಯಂಕರ್ ಎಂದು ಒಪ್ಪಿಕೊಳ್ಳೋಲ್ಲ.

46
'ಆ್ಯಂಕರಿಂಗ್‌ನಲ್ಲಿ ಚಾಲೆಂಜಸ್ ಬಹಳ, ಕಲಿಯೋ ಅವಕಾಶವೂ ಹೆಚ್ಚು. ಆ್ಯಂಕರಿಂಗ್ ಮಾಡೋ ಪ್ರತಿಯೊಂದು ವಿಷಯದ ಬಗ್ಗೆಯೂ ನಿರೂಪಕಿಗೆ ತಿಳಿದಿರಬೇಕು, ಎನ್ನುತ್ತಾರೆ ಅನುಶ್ರೀ.

56
ಸಾಧ್ಯವಾದಷ್ಟು ಕಲೀತಾ, ತಿಳ್ಕೊಳ್ತಾ ಹೋದ್ರೆ ಆ್ಯಂಕರಿಂಗ್‌ನಲ್ಲಿ ಹೆಸರು ಮಾಡೋದು ಸುಲಭವಂತೆ.

66
ಚಿಕ್ಕ ಈವೆಂಟ್‌ಗಳಿಂದಲೇ ಆ್ಯಂಕರಿಂಗ್ ಮಾಡಿ, ಕರಿಯರ್ ಆರಂಭಿಸಿ ಎನ್ನೋದು ಅನುಶ್ರೀ ಟಿಪ್ಸ್.

click me!

Recommended Stories